Sandalwood

ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ತಪಸ್ವಿನಿ ಎಂಟ್ರಿ

Image credits: our own

ಜುನ್‌ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಪಸ್ವಿನಿ ಪೂಣಚ್ಚ ಮತ್ತು ರಕ್ಷಿತ್

Image credits: our own

ಮದುವೆಯಾಗಿ ಒಂದು ತಿಂಗಳ ನಂತರ ಮದುವೆ ಫೋಟೋ ಹಂಚಿಕೊಂಡ ತಪಸ್ವಿನಿ

Image credits: our own

'ಒಂದು ತಿಂಗಳು ಕಳೆದಂತೆ ವರ್ಷಗಳು ಕಳೆದು ನೆಮ್ಮದಿಯಾಗಿ ಖುಷಿಯಿಂದ ಜೀವನ ಮಾಡಬೇಕು'

ಎಂದು ತಪಸ್ವಿನಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Image credits: our own

'ಒಟ್ಟಿಗೆ ಜರ್ನಿ ಶುರು ಮಾಡಿ ಒಂದು ತಿಂಗಳು ಹೇಗೆ ಮುಗಿಯಿತ್ತು ಗೊತ್ತಿಲ್ಲ'

Image credits: our own

ಮದುವೆಯಲ್ಲಿ ನಾನು ತುಂಬಾ ನ್ಯಾಚುರಲ್ ಮೇಕಪ್ ಮಾಡಿಸಿಕೊಂಡಿದ್ದೆ ಎಂದು ಹೆಮ್ಮೆಯಿಂದ

ರಿವೀಲ್ ಮಾಡಿದ್ದಾರೆ. 

Image credits: our own

ಜೀವನದಲ್ಲಿ ನನಗೆ ಸಿಕ್ಕಿರುವ ಬೆಸ್ಟ್‌ ಗಿಫ್ಟ್‌ ಅಂದ್ರೆ ರಕ್ಷಿತ್‌ ಎಂದಿದ್ದಾರೆ

Image credits: our own

ಕಳೆದ ಮೂರು ವರ್ಷಗಳಿಂದ ತಪಸ್ವಿನಿ ಮತ್ತು ರಕ್ಷಿತ್ ಪ್ರೀತಿಸುತ್ತಿದ್ದರಂತೆ

Image credits: our own

ಸದ್ಯ ರಾಜವರ್ಧನ್ ಜೊತೆ ಗಜರಾಜ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ

Image credits: our own

ಯಶ್, ಪುನೀತ್ ರಾಜ್ ಕುಮಾರ್ ಸೇರಿ ಈ ಸುಂದರರನ್ನು ಸನ್ಯಾಸಿ ಮಾಡಿದ್ರೆ ಹೇಗಿರಬಹುದು?

ತರಕಾರಿ ಮಾರಾಟಕ್ಕಿಳಿದ ಐಶಾನಿ ಶೆಟ್ಟ; ಇದೆಂಥ ದುರ್ವಿಧಿ ಎಂದು ಕಾಲೆಳೆದ ನೆಟ್ಟಿಗರು

ಸಿಹಿ ಕಹಿ ಚಂದ್ರು ದೊಡ್ಡಮಗಳು ಎಷ್ಟು ಸಣ್ಣಗಾಗಿದ್ದಾಳೆ ನೋಡಿ; ಹಿತಾ ಫುಲ್ ಫಿಟ್!

ಸ್ವಿಮ್ ಸೂಟ್‌ನಲ್ಲಿ ಪೋಸ್ ನೀಡಿದ ರಾಜ್ ಬಿ ಶೆಟ್ಟಿಯ 'ಟೋಬಿ' ನಟಿ ಚೈತ್ರಾ