Sandalwood

ನವರಸ ನಾಯಕ ಜಗ್ಗೇಶ್‌ ಕಾಶಿ ವಿಶ್ವನಾಥ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ

Image credits: our own

ಸಾಮಾಜಿಕ ಜಾಲತಾಣದಲ್ಲಿ ಯಾತ್ರೆ ಫೋಟೋಗಳನ್ನು ವಿಡಿಯೋ ರೀತಿ ಹಂಚಿಕೊಂಡಿದ್ದಾರೆ

Image credits: our own

ಕಾಶಿ ವಿಶ್ವನಾಥನ ದರ್ಶನಕ್ಕಾಗಿ ವಾರಣಾಸಿಯ ಮೋಡದಿಂದ ಇಳಿಯುತ್ತಿರುವ ಕ್ಷಣ...

Image credits: our own

ಧಿಕಮಾಸ ಪ್ರಧೋಷ ಪ್ರಯುಕ್ತ ಇಂದು ಕಾಶಿಯಲ್ಲಿ ಅನೇಕ ಗುರುವರ್ಯರ ಆಶೀರ್ವಾದ ಪಡೆದೆ

Image credits: our own

ಗಂಗಾಸ್ನಾನ ಮಾಡಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡುವ ಸೌಭಾಗ್ಯ ಪ್ರಾಪ್ತವಾಯಿತು

Image credits: our own

ನಂತರ 9ಜನ ಋತ್ವಿಕರು ನನಗಾಗಿ ರುದ್ರಪಾರಾಯಣ ಮಾಡಿ ಹರಸಿದರು

Image credits: our own

ನನಗೆ ಮಹಾಮಂತ್ರ ಧೀಕ್ಷೆ ನೀಡಿದ ಗುರುವರ್ಯರು

Image credits: our own

ಜನ್ಮಾಂತರ ಯೋಗವಿದು ಅನ್ನಿಸಿತು..ಶಿವೋಹಂ

ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. 

Image credits: our own

ಧನ್ವೀರ್‌ ನಟನೆಯ ವಾಮನ ಚಿತ್ರದ ಹಾಡು ಬಿಡುಗಡೆ

ಪತ್ನಿ ಜೊತೆ KGF ಪ್ರಶಾಂತ್ ನೀಲ್ ರೊಮ್ಯಾಂಟಿಕ್ ಫೋಟೋ ವೈರಲ್!

ಕನ್ನಡ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಹವಾ… ಆದ್ರೆ ಇವ್ರು ಕುಂದ್ರಾ ಪತ್ನಿ ಅಲ್ಲ!

ಶಿವರಾಜ್‌ಕುಮಾರ್ ಪುತ್ರಿ ನಿರುಪಮಾ ಮದುವೆ ಫೋಟೋ ಮತ್ತೆ ವೈರಲ್!