Kannada

ಯುವ ನಟ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರ

ಇಂಟ್ರಡಕ್ಷನ್‌ ಹಾಡು ನಾಳೆ, ಜು.30ರಂದು ಬಿಡುಗಡೆಯಾಗಲಿದೆ. 

Kannada

ನಿರ್ದೇಶಕ ಚೇತನ್‌ ಬರೆದಿರುವ ಮಾಸ್‌ ಹಾಡಿಗೆ ಸಂಗೀತ

ಸಂಯೋಜನೆ ಮಾಡಿದ್ದು ಅಜನೀಶ್ ಲೋಕನಾಥ್‌.

Image credits: our own
Kannada

ವಾ ವಾ ವಾ ವಾಮನ, ಇವನ ಮೈಮೇಲೆ ಬರುತಾನೆ ರಾವಣ

ಎಂಬ ಈ ಹಾಡಿಗೆ ಭೂಷಣ್‌ ಅವರು ಟ್ರೆಂಡಿ ಕೊರಿಯೋಗ್ರಫಿ ಮಾಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. 

Image credits: our own
Kannada

ಏಳು ಬಗೆಗೆ ವಿವಿಧ ಸೆಟ್‌ಗಳಲ್ಲಿ ಈ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು

ಈ ಹಾಡು ವೈರಲ್ ಆಗುವ ನಿರೀಕ್ಷೆ ತಂಡಕ್ಕಿದೆ

Image credits: our own
Kannada

ಶಂಕರ್‌ ರಾಮನ್‌ ಈ ಸಿನಿಮಾ ನಿರ್ದೇಶನ ಮಾಡಿದ್ದು

ಧನ್ವೀರ್‌ ಗೌಡರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

Image credits: our own
Kannada

ಚೇತನ್ ಗೌಡ ನಿರ್ಮಿಸಿರುವ ಈ ಸಿನಿಮಾದಲ್ಲಿ ಸಂಪತ್

Image credits: our own
Kannada

ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ.ಆರ್.ಪೇಟೆ

ನಟಿಸಿದ್ದಾರೆ. 

Image credits: our own
Kannada

ಕಾಕ್ರೋಚ್ ಸುಧಿ, ಜೂನಿಯರ್ ಸಲಗ ಶ್ರೀಧರ್, ಸಚ್ಚಿದಾನಂದ, ಅರುಣ್ ತಾರಾಬಳಗವಿದೆ.

ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದ್ದಾರೆ.

Image credits: our own

ಪತ್ನಿ ಜೊತೆ KGF ಪ್ರಶಾಂತ್ ನೀಲ್ ರೊಮ್ಯಾಂಟಿಕ್ ಫೋಟೋ ವೈರಲ್!

ಶಿವರಾಜ್‌ಕುಮಾರ್ ಪುತ್ರಿ ನಿರುಪಮಾ ಮದುವೆ ಫೋಟೋ ಮತ್ತೆ ವೈರಲ್!

ರಾಧಿಕಾ ಯಶ್ ಐಷಾರಾಮಿ ಬಂಗಲೆ ಲುಕ್ ಹೇಗಿದೆ ನೋಡಿ

ಮಗಳು, ಇಬ್ಬರು ಅಮ್ಮಂದಿರ ಜೊತೆ ಸ್ಯಾಂಡಲ್‌ವುಡ್ ನಟಿ ಶ್ರುತಿ