ಸ್ಯಾಂಡಲ್‌ವುಡ್‌ನ ನಟಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ಮಾರು ಹೋಗದೇವ್ರೇ ಇಲ್ಲ.
ನಟಿ ಆಶಿಕಾ ರಂಗನಾಥ್ ಸ್ಯಾರಿ ವಿತ್ ಸ್ಲೀವ್‌ಲೆಸ್ ಬ್ಲೌಸ್‌ನಲ್ಲಿ ಕಂಗೊಳಿಸಿದ್ದಾರೆ.
ಸೀರೆಯುಟ್ಟು, ಮಲ್ಲಿಗೆ ಮುಡಿದ ನಟಿ ಆಶಿಕಾ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಆಶಿಕಾ ಫೋಟೋಸ್ ನೋಡಿ ನೆಟ್ಟಿಗರು ಅಪ್ಸರೆ, ಮಿಲ್ಕಿ ಬ್ಯೂಟಿ, ಸೌಂದರ್ಯದ ದೇವತೆ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
ಆಶಿಕಾ ರಂಗನಾಥ್ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ತಮ್ಮದೇ ಆದ ಮಾರ್ಕೆಟ್ ಅನ್ನು ಸೃಷ್ಟಿಸಿಕೊಂಡಿದ್ದಾರೆ.
ಆಶಿಕಾ ರಂಗನಾಥ್‌ಗೆ ಬೆಲ್ಲಿ ಡ್ಯಾನ್ಸ್, ಫ್ರೀಸ್ಟೈಲ್ ನೃತ್ಯ, ವೆಸ್ಟರ್ನ್ ನೃತ್ಯ ಗೊತ್ತಿದೆ. ಎಲ್ಲವನ್ನೂ ಕಲಿತುಕೊಂಡು ಅವರು ಚಿತ್ರರಂಗಕ್ಕೆ ಬಂದಿದ್ದಾರೆ.
ಕೋಟಿಗೊಬ್ಬ-3 ಚಿತ್ರದಲ್ಲಿ ಆಶಿಕಾ ಕಿಚ್ಚ ಸುದೀಪ್ ಜೊತೆ ಪಟಾಕಿ ಪೋರಿಯೋ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
ನೀವು ಕನ್ನಡ ಸಿನಿ ಅಭಿಮಾನಿಗಳಾಗಿದ್ರೆ, ಈ ಪ್ರಶ್ನೆಗೆ ಉತ್ತರಿಸಿ
ಕಾಶಿಯಲ್ಲಿ ಜಗಣ್ಣ; ಮಹಾಮಂತ್ರ ದೀಕ್ಷೆ ನೀಡಿದ ಗುರುವರ್ಯರು!
ಧನ್ವೀರ್ ನಟನೆಯ ವಾಮನ ಚಿತ್ರದ ಹಾಡು ಬಿಡುಗಡೆ
ಪತ್ನಿ ಜೊತೆ KGF ಪ್ರಶಾಂತ್ ನೀಲ್ ರೊಮ್ಯಾಂಟಿಕ್ ಫೋಟೋ ವೈರಲ್!