Sandalwood

ಕನ್ನಡ ಚಿತ್ರರಂಗದ ಖ್ಯಾತ ನಟ ಸಿಹಿ ಕಹಿ ಚಂದ್ರು ಅವರ ಪುತ್ರಿ ಹಿತಾ ಚಂದ್ರಶೇಖರ್

Image credits: our own

ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹಿತಾ ಈ ಕಾಮೆಂಟ್ರಿ ಮಾಡ್ತಾರೆ.

Image credits: our own

ಹೌದು! 2023ರ ಐಪಿಎಲ್‌ ಮೂಲಕ ಕಾಮೆಂಟ್ರಿ ಅಖಾಡಕ್ಕೆ ಹಿತಾ ಎಂಟ್ರಿ ಕೊಟ್ಟಿದ್ದಾರೆ.

Image credits: our own

ಹಿತಾ ಕನ್ನಡ ಕಾಮೆಂಟ್ರಿ ಶೈಲಿ ಸಖತ್ ಫೇಮಸ್ ಆಗಿದೆ. ಫಾಲೋವರ್ಸ್‌ ಹೆಚ್ಚಿದ್ದಾರೆ.

Image credits: our own

2017ರಲ್ಲಿ 1/4 ಕೆಜಿ ಪ್ರೀತಿ ಸಿನಿಮಾ ಮೂಲಕ ಬಣ್ಣದ ಜರ್ನಿ ಆರಂಭಿಸಿದರು.

Image credits: our own

7 ಸಿನಿಮಾಗಳಲ್ಲಿ ನಟಿಸಿದ್ದಾರೆ, 1 ಶಾರ್ಟ್‌ ಫಿಲ್ಮಂ ಹಾಗೂ 1 ಡ್ಯಾನ್ಸ್‌ ಶೋ.

Image credits: our own

ಧ್ರುವ ಸರ್ಜಾ ಮಗಳ ಫೋಟೋ ರಿವೀಲ್; ನಾವೇ ಹೆಸರಿಡುತ್ತೀವಿ ಎಂದ ಅಭಿಮಾನಿಗಳು

ಕೋಟಿ ದುಡಿದರೂ ಆಭರಣ ಹಾಕಿಲ್ಲ; ರಚಿತಾ ರಾಮ್ ಸಿಂಪ್ಲಿಸಿಟಿ ಮೆಚ್ಚಿದ ನೆಟ್ಟಗರು

ರೀ ಶಾಕ್ ಆಗ್ಬೇಡಿ! ಇದು ಪಕ್ಕಾ ಪ್ರಿಯಾಮಣಿನೇ..ಸಣ್ಣ ಆಗಿದ್ದಾರೆ ಅಷ್ಟೆ

ವೋಟ್ ಮಾಡಿದ ಕನ್ನಡ ಸೆಲೆಬ್ರಿಟಿಗಳು; ಇಲ್ಲಿವೆ ಫೋಟೋಗಳು