relationship

ಜಾಂಬಿಂಗ್

ಜಾಂಬಿಂಗ್ ನಲ್ಲಿ ಒಬ್ಬ ವ್ಯಕ್ತಿಯು ಡೇಟಿಂಗ್ ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾನೆ ಮತ್ತು ನಂತರ ಇದ್ದಕ್ಕಿದ್ದಂತೆ ಒಂದು ದಿನ ಹಿಂತಿರುಗುತ್ತಾನೆ. ಸ್ಥಿರವಾಗಿರೋದಿಲ್ಲ.  
 

Image credits: Getty

ಫಿಜ್ಲಿಂಗ್

ಫಿಜ್ಲಿಂಗ್ ಇದರಲ್ಲಿ ಡೇಟಿಂಗ್ ಬಳಿಕ ಬಳಿಕ ಸಂಬಂಧದಲ್ಲಿ ಇಂಟ್ರೆಸ್ಟ್ ಕಡಿಮೆಯಾಗುತ್ತೆ. ಇಂಟಿಮೆಸಿಯಲ್ಲಿ ಆಸಕ್ತಿ ಕೂಡ ಕಡಿಮೆಯಾಗುತ್ತೆ. 
 

Image credits: Getty

ಘೋಸ್ಟಿಂಗ್

ಘೋಸ್ಟಿಂಗ್ ಎಂಬುದು ಡೇಟಿಂಗ್ ಪದವಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಾ, ಮೆಸೇಜ್ ಮಾಡುತ್ತಾ ಇರುತ್ತಾರೆ. ಆದರೆ ಸಡನ್ ಆಗಿ ಒಬ್ಬರು ಕಣ್ಮರೆಯಾಗ್ತಾರೆ. 
 

Image credits: Getty

ಟೆಕ್ಸ್ಟೇಶನ್’ಶಿಪ್

ಟೆಕ್ಸ್ಟ್’ ಮತ್ತು 'ಸಂಬಂಧ'ದ ಕೂಲ್ ಕಾಂಬಿನೇಶನ್ ಅನ್ನು ಟೆಕ್ಸ್ಟೇಶನ್’ಶಿಪ್ ಎಂತಾರೆ. ಇದ್ರಲ್ಲಿ ನಿರಂತರವಾಗಿ ಮೆಸೇಜ್ ಮಾಡೋದು, ಮೀಮ್ಸ್ ಕಳಿಹಿಸೋದು ಸಾಮಾನ್ಯ. ಆದರೆ ಮೀಟ್ ಆಗೋದು ಎಲ್ಲ ಇರೋದಿಲ್ಲ. 
 

Image credits: Getty

ಬ್ರೆಡ್ ಕ್ರಂಬಿಂಗ್

ಬ್ರೆಡ್ ಕ್ರಂಬಿಂಗ್ ನಲ್ಲಿ, ವ್ಯಕ್ತಿಯು ಸಂಬಂಧದಲ್ಲಿ ಕಮೀಟ್ ಆಗಿರೋದಕ್ಕೆ ಇಷ್ಟ ಪಡೋದಿಲ್ಲ. ಅವರು ಪ್ಲರ್ಟ್ ಮಾಡೋದಕ್ಕೆ ರೆಡಿ ಇರ್ತಾರೆ, ಆದರೆ ರಿಲೇಶನ್’ಶಿಪ್ ಗೆ ನೋ ಅಂತಾರೆ. 
 

Image credits: Getty

ನೆಕ್ಸಿಟಂಗ್

ಈ ಡೇಟಿಂಗ್ ಅರ್ಥ ಏನಂದ್ರೆ, ಒಂದು ಅಥವಾ ಎರಡು ಬಾರಿ ಡೇಟಿಂಗ್ ಮಾಡಿದ ಬಳಿಕ ಆ ವ್ಯಕ್ತಿ ಸರಿಯಿಲ್ಲ ಎಂದು ಅನಿಸಿದರೆ, ಅವರ ಮೇಲೆ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡದೆ ಮುಂದುವರಿಯೋದು.
 

Image credits: Getty

ಬೆಂಚಿಂಗ್

ಬೆಂಚಿಂಗ್ ಎಂಬುದು ಟ್ರೆಂಡಿಂಗ್ ಡೇಟಿಂಗ್ ಪದವಾಗಿದೆ. 'ಬೆಂಚಿಂಗ್’ ಅಂದರೆ ಸಂಬಂಧದಲ್ಲಿ ಬ್ಯಾಕಪ್ ಹೊಂದಿರೋದು, ಅವನು ಇಲ್ಲಾಂದ್ರೆ, ಮತ್ತೊಬ್ಬ, ಅವಳು ಕೈಕೊಟ್ರು ಇನ್ನೊಬ್ಬರು ಅಷ್ಟೇ.
 

Image credits: Freepik

ಸ್ನಿಟಿಂಗ್

ಇದು ಸ್ವಲ್ಪ ತುಂಟ ಪದ. ಸ್ನಿಟಿಂಗ್ ಎಂದರೆ ಉಚಿತ ಆಹಾರಕ್ಕಾಗಿ ಯಾರೊಂದಿಗಾದರೂ ಡೇಟಿಂಗ್ ಮಾಡುವುದನ್ನು ಸೂಚಿಸುತ್ತದೆ. ನಿಮ್ಮ ನೆಚ್ಚಿನ ರೆಸ್ಟೋರೆಂಟ್ ಗೆ ಫ್ರೀ ಪಾಸ್ ಅಂತಾನೆ ಹೇಳಬಹುದು.
 

Image credits: Freepik

ಕುಶನಿಂಗ್

ಕುಶನಿಂಗ್ ಅನ್ನೋದು ಈಗಿನ ರೋಮ್ಯಾಂಟಿಕ್ ಟರ್ಮ್. ರಿಲೇಶನ್’ಶಿಪ್ ನಲ್ಲಿರೋವಾಗ್ಲೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ರೊಮ್ಯಾಂಟಿಕ್ ಸಂಬಂಧದಲ್ಲಿರೋದು ಕುಶನಿಂಗ್. 
 

Image credits: Freepik

ಪತ್ನಿಯ 4 ಅವತಾರಗಳು ಗಂಡನಿಗೆ ಇಷ್ಟವಾಗಲ್ಲ

ಪದೇ ಪದೇ ಮಾಜಿ ಪ್ರೇಮಿ ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಇದಕ್ಕೇನು ಅರ್ಥ?

ಪತ್ನಿಯೊಂದಿಗೆ ಜಗಳಕ್ಕೆ ಈ ಮಾತುಗಳೇ ಕಾರಣ: ಗಂಡಂದಿರೇ ಮಾತನಾಡುವ ಮುನ್ನ ಎಚ್ಚರ!

ಮಾವನಿಗೆ ಸೊಸೆ ಹೇಳಲೇಬಾರದ 7 ಮಾತುಗಳು!