relationship
ಭಾರತ ಚೆಸ್ ಟೀಮ್‌ನ ಪ್ಲೇಯರ್ ವಿದಿತ್ ಗುಜರಾತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯೆಯಾಗಿರುವ ನಿಧಿ ಕಟಾರಿಯಾ ಅವರೊಂದಿಗೆ ಗ್ರ್ಯಾಂಡ್ ಮಾಸ್ಟರ್ ಹಸೆಮಣೆ ಏರಲಿದ್ದಾರೆ.
ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ರೋಮ್ಯಾಂಟಿಕ್ ಆದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ವಿದಿತ್ ಗುಜರಾತಿ ನಿಶ್ಚಿತಾರ್ಥ ಅಭಿಮಾನಿಗಳಿಗೆ ಹಾಗೂ ಸಹ ಚೆಸ್ ಪ್ಲೇಯರ್‌ಗಳಿಗೆ ಅಚ್ಚರಿ ನೀಡಿತ್ತು. ಈ ಬಗ್ಗೆ ಸಣ್ಣ ಸುಳಿವನ್ನೂ ಅವರು ನೀಡಿರಲಿಲ್ಲ.
ಫೋಟೋಗಳನ್ನು ಹಂಚಿಕೊಂಡಿರುವ ಮಹಾರಾಷ್ಟ್ರದ ಆಟಗಾರ ಇನ್ನು ಯಾವುದೇ ಸಂಬಂಧ ಒಪ್ಪಿಕೊಳ್ಳೋದಿಲ್ಲ ಎಂದು ಬರೆದುಕೊಂಡಿದ್ದಾರೆ.
30 ವರ್ಷದ ವಿದಿತ್ ಗುಜರಾತಿ ಈ ವರ್ಷ ಹಂಗೆರಿಯಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡದ ಸದಸ್ಯರಾಗಿದ್ದರು.
ವಿದಿತ್ ಗುಜರಾತಿ ನಿಶ್ಚಿತಾರ್ಥ ಡಿ.ಗುಕೇಶ್ ಹಾಗೂ ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಪಂದ್ಯದ ಲೈವ್ ಸ್ಟ್ರೀಮಿಂಗ್‌ನಲ್ಲೂ ಚರ್ಚೆಯ ವಿಷಯವಾಗಿತ್ತು.
ಇಲ್ಲಿ ಪುರುಷರಿಗೆ ಎರಡು ಮದ್ವೆ ಕಡ್ಡಾಯ: ತಪ್ಪಿದ್ರೆ ಜೀವಾವಧಿ ಶಿಕ್ಷೆ ಪಕ್ಕಾ
ಬ್ರೇಕಪ್‌ನಿಂದ ಹೊರಬರಲು ಬ್ರೇಕಪ್ ಆದವರೇ ನೀಡಿದ ಬೆಸ್ಟ್ ಸಲಹೆಗಳಿವು
ಅಮ್ಮನ ಸವತಿಯಾಗಿ ಬಂದಾಕೆ ಅಮ್ಮನೇ ಆದಳು: ಸಲ್ಮಾನ್ ಮಲತಾಯಿ ಹೆಲೆನ್ ರೋಚಕ ಸ್ಟೋರಿ
ಈ 8 ಕಾರಣಗಳಿಗಾದರು ಅಪ್ಪ ಅಮ್ಮ ಮಕ್ಕಳ ಮುಂದೆ ಜಗಳ ಮಾಡಲೇಬಾರದು