ದೈಹಿಕ ಶಕ್ತಿಯನ್ನು ಹೆಚ್ಚಿಸಲು ಭಾರತದಲ್ಲಿ ವಯಾಗ್ರಾಕ್ಕೆ ಬೇಡಿಕೆ ಏರುತ್ತಿದೆ. ಆದರೆ, ದಿನಗಳು ಕಳೆದ ಹಾಗೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರೋದು ಗ್ಯಾರಂಟಿ.
ಲೈಂಗಿಕ ಚೈತನ್ಯವನ್ನು ಏರಿಸಲು ಸಾಕಷ್ಟು ನೈಸರ್ಗಿಕವಾಗಿಯೇ ಸಾಕಷ್ಟು ಹಣ್ಣುಗಳು ಲಭ್ಯವಿದೆ. ಇದನ್ನು ನಿಯಮವಿತವಾಗಿ ತಿನ್ನುತ್ತಿದ್ದರೆ, 100 ಕುದುರೆಗಳ ಶಕ್ತಿ ಸಿಗೋದು ಗ್ಯಾರಂಟಿ.
ನೈಟ್ರಿಕ್ ಆಮ್ಲಭರಿತ ಹಣ್ಣು. ರಕ್ತದ ಹರಿವನ್ನು ಸುಧಾರಿಸುತ್ತದೆ. ಅದರೊಂದಿಗೆ ಲೈಂಗಿಕ ಶಕ್ತಿ ವೃದ್ಧಿ ಮಾಡುತ್ತದೆ. ಇದು ವಯಾಗ್ರದಂತೆಯೇ ಕೆಲಸ ಮಾಡುತ್ತದೆ.
ಸಾಮಾನ್ಯವಾಗಿ ಇದನ್ನು ನೈಸರ್ಗಿಕ ವಯಾಗ್ರ ಎಂದೇ ಕರೆಯುತ್ತಾರೆ. ರಕ್ತ ಪರಿಚಲನೆ ಏರಿಸುತ್ತದೆ. ಕಾಮಾಸಕ್ತಿ ಹಾಗೂ ದೈಹಿಕ ಶಕ್ತಿ ಎರಡನ್ನೂ ಏರಿಸುತ್ತದೆ.
ವಿಟಮಿನ್ ಸಿ ನೈಸರ್ಗಿಕವಾಗಿ ಸಿಗುವ ಹಣ್ಣು. ವೀರ್ಯವೃದ್ಧಿಗೆ ಫಲಕಾರಿ. ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.
ನಿಗದಿತವಾಗಿ ಬಾಳೆಹಣ್ಣು ಸೇವಿಸೋದು ಟೆಸ್ಟೋಸ್ಟೆರಾನ್ ಮಟ್ಟವನ್ನು ಏರಿಸಲು ಸಹಾಯ ಮಾಡುತ್ತದೆ. ಸಂಗಾತಿಯೊಂದಿಗೆ ನಿಕಟ ಕ್ಷಣದಲ್ಲಿ ಸಹಿಷ್ಣುತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ವ್ಯಕ್ತಿಯಿಂದ ವ್ಯಕ್ತಿಗೆ ಈ ಸಲಹೆಗಳು ಬದಲಾಗುತ್ತಿರುತ್ತದೆ. ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾಗಿ ಸಲಹೆಗಳನ್ನು ಪಡೆಯಿರಿ.
ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ವಾಸಿಸುವುದರಿಂದ ಪ್ರಗತಿ ಖಂಡಿತ
ಅಮೆಜಾನ್ ಬಿಲಿಯನೇರ್ ಜೆಫ್ ಬೆಜೋಸ್ ಮದುವೆ: ಲಾರೆನ್ ಸ್ಯಾಂಚೆಜ್ ಯಾರು?
ಸುಖಿ ಸಂಬಂಧಕ್ಕೆ ಗೌರ್ ಗೋಪಾಲ್‌ದಾಸ್ ಅವರ 10 ಬೆಸ್ಟ್ ಸಲಹೆಗಳು
ಪತ್ನಿಯ ಮುಂದೆ ಈ ನಾಲ್ವರನ್ನು ಹೊಗಳಬೇಡಿ