Kannada

ಎರಡು ಮದ್ವೆ ಆಗ್ಲೇಬೇಕು

ಇಲ್ಲೊಂದು ಕಡೆ ಪುರುಷರಿಗೆ ಎರಡು ಮದುವೆಗಳು ಕಡ್ಡಾಯವಾಗಿವೆ. ಎರಡು ಮದುವೆಯಾಗದೇ ಇದ್ದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಇದು ವಿಚಿತ್ರ ಎನಿಸಿದರು ಸತ್ಯ. 

Kannada

ಎರಡು ಮದುವೆ ಆಗದಿದ್ರೆ ಶಿಕ್ಷೆ

ಭಾರತದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ, ಆದರೆ ಮಧ್ಯ ಆಫ್ರಿಕಾದ ಒಂದು ದೇಶದಲ್ಲಿ ಪುರುಷರು ಎರಡು ಮದುವೆ ಮಾಡಿಕೊಳ್ಳುವುದು ಕಡ್ಡಾಯ. ಅವರು ಹಾಗೆ ಮಾಡದಿದ್ದರೆ, ಅವರಿಗೆ ಜೀವಾವಧಿ ಶಿಕ್ಷೆಯಾಗಬಹುದು.

Kannada

ಯಾವ ದೇಶ?

ಮಧ್ಯ ಆಫ್ರಿಕಾದ ಎರಿಟ್ರಿಯಾ ದೇಶದಲ್ಲಿ ಪುರುಷರು ಎರಡು ಮದುವೆ ಮಾಡಿಕೊಳ್ಳುವುದು ಕಡ್ಡಾಯ. ಒಂದು ಮದುವೆಯ ನಂತರ ಅವರು ಮನೆಗೆ ಇನ್ನೊಬ್ಬ ಮಹಿಳೆಯನ್ನು ತರಬೇಕು. ಇಲ್ಲದಿದ್ದರೆ ಅವರು ಕಾನೂನಿನ ದೃಷ್ಟಿಯಲ್ಲಿ ಅಪರಾಧಿ.

Kannada

ಪ್ರತಿ ಮಹಿಳೆಗೂ ಮದುವೆಯ ಹಕ್ಕು

ಎರಿಟ್ರಿಯಾದಲ್ಲಿ ಪುರುಷರ ಸಂಖ್ಯೆ ಕಡಿಮೆ. ಆದ್ದರಿಂದ ಪ್ರತಿ ಮಹಿಳೆಗೂ ಮದುವೆಯ ಹಕ್ಕು ಸಿಗಬೇಕು ಎಂಬ ಕಾರಣಕ್ಕೆ ಪುರುಷರು ಎರಡು ಮದುವೆ ಮಾಡಿಕೊಳ್ಳುವ ಕಾನೂನು ರೂಪಿಸಲಾಗಿದೆ.

Kannada

ಪುರುಷರಿಗೆ ಷರತ್ತುಗಳು

ಪುರುಷರು ಇಬ್ಬರು ಪತ್ನಿಯರೊಂದಿಗೆ ಸಮಾನವಾಗಿ ವರ್ತಿಸಬೇಕು. ಅಲ್ಲದೇ ಯಾವುದೇ ಪುರುಷ ಎರಡು ಮದುವೆಯ ಕಾನೂನನ್ನು ಪಾಲಿಸದಿದ್ದರೆ, ಅವರಿಗೆ ಜೀವಾವಧಿ ಶಿಕ್ಷೆಯಾಗಬಹುದು.

Kannada

ಮೊದಲ ಪತ್ನಿಗೆ ಷರತ್ತು

ಮೊದಲ ಪತ್ನಿ ಪತಿಯ ಎರಡನೇ ಮದುವೆಗೆ ಒಪ್ಪಿಗೆ ನೀಡಬೇಕು. ಅವರು ಹಾಗೆ ಮಾಡದಿದ್ದರೆ, ಅವರಿಗೂ ಶಿಕ್ಷೆಯಾಗಬಹುದು.

Kannada

ಮಹಿಳೆಯರ ಹಕ್ಕುಗಳ ಬಗ್ಗೆಯೂ ರಕ್ಷಣೆ

ಇಲ್ಲಿನ ಸಮಾಜದಲ್ಲಿ ಪುರುಷರಿಗೆ ಬಹುಪತ್ನಿತ್ವಕ್ಕೆ ಮುಕ್ತ ಅವಕಾಶ ನೀಡಲಾಗಿದೆ, ಜೊತೆಗೆ ಮಹಿಳೆಯರ ಹಕ್ಕುಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಲಾಗಿದೆ.

Kannada

ಈ ಪದ್ಧತಿ ಸರಿಯೇ?

ಕೆಲವರು ಇದನ್ನು ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವೆಂದು ಪರಿಗಣಿಸಿದರೆ, ಆಧುನಿಕ ಸಮಾಜದಲ್ಲಿ ಇದನ್ನು ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ.

ಬ್ರೇಕಪ್‌ನಿಂದ ಹೊರಬರಲು ಬ್ರೇಕಪ್ ಆದವರೇ ನೀಡಿದ ಬೆಸ್ಟ್ ಸಲಹೆಗಳಿವು

ಈ 8 ಕಾರಣಗಳಿಗಾದರು ಅಪ್ಪ ಅಮ್ಮ ಮಕ್ಕಳ ಮುಂದೆ ಜಗಳ ಮಾಡಲೇಬಾರದು

ಈ ಹಣ್ಣುಗಳನ್ನ ಸೇವಿಸಿದ್ರೆ ಪುರುಷರಿಗೆ 100 ಕುದುರೆಯಂಥ ಶಕ್ತಿ ಗ್ಯಾರಂಟಿ!

ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ವಾಸಿಸುವುದರಿಂದ ಪ್ರಗತಿ ಖಂಡಿತ