relationship
ದಾಂಪತ್ಯ ಅಂದ್ರೆ ಹೀಗೆ ಅಂತ ಅರ್ಥೈಸಲು ಆಗೋಲ್ಲ. ಅದು ಚೆನ್ನಾಗಿರಬೇಕು ಅಂದ್ರೆ ಕೆಲವು ತ್ಯಾಗ ಅನಿವಾರ್ಯ. ರೂಲ್ಸ್ ಫಾಲೋ ಮಾಡಬೇಕು.
ಚಾಣಕ್ಯ ನೀತಿಯ ಪ್ರಕಾರ, ಪತ್ನಿಯ ಮುಂದೆ ಕೆಲವರನ್ನು ಅಪ್ಪಿ ತಪ್ಪಿಯೂ. ಹಾಗೆ ಮಾಡುವುದರಿಂದ ನಿಮ್ಮ ಪ್ರೇಮ ಜೀವನ ಅಸ್ತವ್ಯಸ್ತವಾಗಬಹುದು. ಯಾರು ಆ ನಾಲ್ವರು?
ಪತ್ನಿ ಮುಂದೆ ಬೇರೆ ಮಹಿಳೆಯನ್ನು ಹೊಗಳಲೇ ಬೇಡಿ. ಹಾಗೆ ಮಾಡುವುದರಿಂದ ಪತ್ನಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಬರಬಹುದು. ಇದರಿಂದ ಅವರ ಪ್ರೇಮ ಜೀವನ ಅಸ್ತವ್ಯಸ್ತವಾಗಬಹುದು.
ಪತ್ನಿ ಯಾರನ್ನಾದರೂ ಇಷ್ಟಪಡದಿದ್ದರೆ, ಅವರನ್ನು ಹೊಗಳಬೇಡಿ. ಹಾಗೆ ಮಾಡುವುದರಿಂದ ಪತ್ನಿ ಮನಸ್ಸಿನಲ್ಲಿ ನಿಮ್ಮ ಬಗ್ಗೆ ತಪ್ಪು ಭಾವನೆ ಮೂಡಬಹುದು. ನಿಮ್ಮ ಪ್ರೇಮ ಜೀವನಕ್ಕೆ ಒಳ್ಳೆಯದಲ್ಲ.
ಪತ್ನಿ ಮುಂದೆ ನಿಮ್ಮ ಬಾಸ್ ಅಥವಾ ಅಧಿಕಾರಿಯ ಹೊಗಳಬಾರದು. ಪತ್ನಿಯ ಜೊತೆ ಇರುವಾಗ ಆಫೀಸ ವಿಷಯಗಳನ್ನು ಮಾತನಾಡಬೇಡಿ. ಹೊರಗಿನ ವಿಷಯಗಳು ಪತ್ನಿಯನ್ನು ಮಾನಸಿಕವಾಗಿ ತೊಂದರೆಗೊಳಿಸಬಹುದು.
ಪತ್ನಿಗೆ ಯಾರಾದರೂ ಪ್ರತಿಸ್ಪರ್ಧಿ ಇದ್ದರೆ, ಅದು ಸ್ತ್ರೀಯಾಗಲಿ ಅಥವಾ ಪುರುಷನಾಗಲಿ, ಅವರ ಹೊಗಳಿಕೆಯನ್ನು ಮಾಡಲೇಬಾರದು. ಹಾಗೆ ಮಾಡುವುದರಿಂದ ಪತ್ನಿ ನಿಮ್ಮ ವಿರುದ್ಧವಾಗಬಹುದು ಮತ್ತು ಈ ವಿಷಯ ಬಹಳಷ್ಟು ಬೆಳೆಯಬಹುದು.