Mobiles

ಆಂಡ್ರಾಯ್ಡ್ ಫೋನ್ ವೇಗಗೊಳಿಸಲು 5 ಸುಲಭ ಸಲಹೆಗಳು

Image credits: Pexels

1. ನಿಮ್ಮ ಫೋನ್ ಅನ್ನು ಮರುಪ್ರಾರಂಭಿಸಿ

ಫೋನ್‌ ಅನ್ನು ಇಡೀ ದಿನ  ಬಳಸುವುದರಿಂದ,  ಹ್ಯಾಗ್ ಆಗುವ ಪ್ರಕ್ರಿಯೆಯಿಂದ ಸ್ವಲ್ಪ ನಿಧಾನವಾಗಬಹುದು. ಫೋನ್‌ ಮರುಪ್ರಾರಂಭಿಸಲು Google ಸಹ ಶಿಫಾರಸು ಮಾಡುತ್ತದೆ.

Image credits: Pexels

2. ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳನ್ನು ಕಡಿಮೆ ಮಾಡಿ

 ಬಳಕೆಯಲ್ಲಿಲ್ಲ ಅಪ್ಲಿಕೇಶನ್‌ ಡಿಲೀಟ್‌ ಮಾಡಿ ಇಲ್ಲವಾದರೆ  ಮುಂದೆ RAM ಮತ್ತು ಸಂಸ್ಕರಣಾ ಶಕ್ತಿಯನ್ನು ನುಂಗಬಹುದು.

Image credits: Pexels

3. ಆನಿಮೇಷನ್‌ಗಳನ್ನು ತೆಗೆದುಹಾಕಿ

ಮೊಬೈಲ್‌ ನಲ್ಲಿ ಫೋನ್  ಸೆಕ್ಷನ್‌ಗೆ ಹೋಗಿ ಮತ್ತು ಬಿಲ್ಡ್ ಸಂಖ್ಯೆಯ ಮೇಲೆ ಕೆಲವು ಬಾರಿ ಟ್ಯಾಪ್ ಮಾಡಿ, ಫೀಚರ್ ಅನೇಬಲ್ ಎಂದು ಟೋಸ್ಟ್ ನೋಟಿಫಿಕೇಶನ್  ತೋರಿಸುತ್ತದೆ.

Image credits: FREEPIK

4. ಸಂಗ್ರಹಣೆಗೆ ಜಾಗ ಇದೆಯೆಂದು ಖಚಿತಪಡಿಸಿಕೊಳ್ಳಿ

ಯಾವ ಅಪ್ಲಿಕೇಶನ್‌ಗಳು ಅಥವಾ ಫೈಲ್‌ಗಳು ಜಾಗವನ್ನು ತೆಗೆದುಕೊಳ್ಳುತ್ತಿವೆ ಎಂದು ನಿಮಗೆ ಖಚಿತವಿಲ್ಲದಿದ್ದರೆ,  ನೀವು ಯಾವ ಫೈಲ್‌ಗಳನ್ನು ಅಳಿಸಬಹುದು ಎಂಬುದನ್ನು ನೋಡಲು Google ನ ಫೈಲ್‌ಗಳ ಅಪ್ಲಿಕೇಶನ್ ನೋಡಿ.

Image credits: Pexels

5. ಸಾಧನವನ್ನು ನವೀಕರಿಸುತ್ತೀರಿ

ಇದು ಸಾಧನ ಭದ್ರತೆಯನ್ನು ಹೆಚ್ಚಿಸುವುದಲ್ಲದೆ, ಹಲವು ಬಾರಿ ನಿಮ್ಮ ಸಾಧನವನ್ನು ನಿಧಾನಗೊಳಿಸುವ ದೋಷಗಳನ್ನು ಸರಿಪಡಿಸುತ್ತದೆ.

Image credits: Pexels
Find Next One