Kannada

ಮನೆಯಲ್ಲೇ 100% Organic ತರಕಾರಿ ಬೆಳೆಯುವ ಸರಳ ವಿಧಾನಗಳು

Kannada

ಕುಂಡದಲ್ಲಿ ತರಕಾರಿ ಬೆಳೆಯೋದು

ಹೆಚ್ಚುವರಿ ನೀರು ಹೋಗಲು ಕುಂಡದ ಕೆಳಭಾಗದಲ್ಲಿ ಸಣ್ಣ ರಂಧ್ರ ಮಾಡಬೇಕು.

Image credits: AI Meta
Kannada

ಬೀಜ ಬಿತ್ತನೆ

ಮಣ್ಣನ್ನು ತೇವಾಗಿಡಲು ಬೇಕಾಗುವಷ್ಟು ನೀರನ್ನು ಮಾತ್ರ ಹಾಕಿ. ಹೆಚ್ಚು ನೀರು ಸಸ್ಯಗಳನ್ನು ಕೊಲ್ಲಬಹುದು. ಸೀಮಿತ ಪ್ರಮಾಣದಲ್ಲಿ ನೀರು ಸೇರಿಸಿ.

Image credits: AI Meta
Kannada

ಸೂರ್ಯನ ಬೆಳಕು

ತರಕಾರಿ ಬೆಳವಣಿಗೆಗೆ ಸೂರ್ಯನ ಬೆಳಕು ಮುಖ್ಯ. ದಿನಕ್ಕೆ ಕನಿಷ್ಠ 4-5 ಗಂಟೆ ಸಸ್ಯಗಳ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವಂತಿರಬೇಕು.

Image credits: AI Meta
Kannada

ಗಾಳಿ

ಬೇರುಗಳಿಗೆ ಗಾಳಿ ಸಿಗುವಂತಿರಬೇಕು. ಕಾಲಕಾಲಕ್ಕೆ ಕಳೆ ತೆಗೆಯುತ್ತಿರಬೇಕು. ಮಣ್ಣು ಸಡಿಲಗೊಳಿಸುತ್ತಿರಬೇಕು.

Image credits: AI Meta
Kannada

ಗೊಬ್ಬರ ತಯಾರಿಸಿ

ಮನೆಯಲ್ಲಿ ಟೀ ಪುಡಿ, ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ತರಕಾರಿ ಬೆಳೆಸಬೇಕು. ಇದು ನೈಸರ್ಗಿಕ ಗೊಬ್ಬರವಾಗುತ್ತದೆ.

Image credits: AI Meta
Kannada

ಸ್ಥಳ

ತರಕಾರಿ ಬೆಳೆಯುವ ಕುಂಡಗಳನ್ನು ಅಚ್ಚುಕಟ್ಟಾಗಿ ಒಂದು ಮತ್ತೊಂದರ ನಡುವೆ ಅಂತರವಿರುವಂತೆ ನೋಡಿಕೊಳ್ಳಿ.

Image credits: AI Meta

ಇದನ್ನ ಕರಿಬೇವಿನ ಗಿಡಕ್ಕೆ ಮರಿದೆ ಹಾಕಿ, ಎರಡು ಪಟ್ಟು ಹೆಚ್ಚು ಎಲೆ ನೋಡ್ತೀರಿ

ಕೇವಲ 10,000 ರೂ.ಗೆ 9KT ಡೈಮಂಡ್ ರಿಂಗ್! ಇಲ್ಲಿವೆ 7 ಬಜೆಟ್ ಫ್ರೆಂಡ್ಲಿ ಡಿಸೈನ್ಸ್

1 KG ಚಿಕನ್​ಗೆ ಎಷ್ಟು ಶುಂಠಿ-ಬೆಳ್ಳುಳ್ಳಿ ಹಾಕಬೇಕು? ಬಾಣಸಿಗರ ಸೀಕ್ರೆಟ್ ಟಿಪ್ಸ್

ರೌಂಡ್ ಅಲ್ಲ, ಈಗ ಸ್ಕ್ವೇರ್ ಶೇಪ್ ಚಿನ್ನದ ಓಲೆಗಳದ್ದೇ ಟ್ರೆಂಡ್! ಇಲ್ಲಿದೆ 7 ಡಿಸೈನ್