ಮನೆಯ ಮೂಲೆ ಮೂಲೆಗಳಲ್ಲಿ ಹಲ್ಲಿ ಮತ್ತು ಜಿರಲೆಗಳ ಕಾಟ ಹೆಚ್ಚಾಗಿದೆಯೇ? ಹಾಗಿದ್ದರೆ ಈ ಸುಲಭ ವಿಧಾನ ನಿಮಗಾಗಿ.
life Aug 27 2026
Author: Ashwini HR Image Credits:archana creativty world Instagram
Kannada
ಈರುಳ್ಳಿಯನ್ನು ಸ್ಲೈಸ್ ಮಾಡಿ
ಮೊದಲು ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಫೋಟೋದಲ್ಲಿ ತೋರಿಸಿದಂತೆ ತೆಳುವಾದ ಸ್ಲೈಸ್‌ಗಳಾಗಿ ಹೆಚ್ಚಿಕೊಳ್ಳಿ.
Image credits: archana creativty world Instagram
Kannada
ಟೂತ್ ಪೇಸ್ಟ್ ಹರಡಿ
ಈಗ ಕತ್ತರಿಸಿದ ಈರುಳ್ಳಿ ಸ್ಲೈಸ್ ಮೇಲೆ ಯಾವುದೇ ಬ್ರ್ಯಾಂಡ್‌ನ ಟೂತ್ ಪೇಸ್ಟ್ ಅನ್ನು ಪೂರ್ತಿಯಾಗಿ ಹರಡಿರಿ.
Image credits: archana creativty world Instagram
Kannada
ಬೇಕಿಂಗ್ ಸೋಡಾ ಬಳಸಿ
ಟೂತ್ ಪೇಸ್ಟ್ ಹಚ್ಚಿದ ನಂತರ ಅದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾವನ್ನು ಸಮನಾಗಿ ಉದುರಿಸಿ.
Image credits: archana creativty world Instagram
Kannada
ಅಚ್ಚಕಾರದಪುಡಿ ಮತ್ತು ಸಕ್ಕರೆ
ಕೊನೆಯದಾಗಿ ಅಚ್ಚಕಾರದಪುಡಿ ಮತ್ತು ಸಕ್ಕರೆಯನ್ನು ಅದರ ಮೇಲೆ ಹಚ್ಚಿದರೆ ಪವರ್‌ಫುಲ್ ಮಿಶ್ರಣ ಸಿದ್ಧವಾಗುತ್ತದೆ.
Image credits: archana creativty world Instagram
Kannada
ಎಲ್ಲಿ ಇಡಬೇಕು?
ಹಲ್ಲಿ ಮತ್ತು ಜಿರಲೆಗಳು ಹೆಚ್ಚಾಗಿ ಓಡಾಡುವ ಕಿಟಕಿ ಹತ್ತಿರ, ಗ್ಯಾಸ್ ಸ್ಟೌವ್ ಕೆಳಗೆ ಅಥವಾ ಕಪಾಟಿನ ಮೂಲೆಗಳಲ್ಲಿ ಇದನ್ನು ಇಡಿ.
Image credits: Getty
Kannada
ವಾಸನೆಗೆ ಓಡಿಹೋಗುತ್ತವೆ!
ಈ ಮಿಶ್ರಣದಿಂದ ಬರುವ ವಿಶಿಷ್ಟ ವಾಸನೆಗೆ ಹಲ್ಲಿ ಮತ್ತು ಜಿರಲೆಗಳು ಮನೆಯ ಹತ್ತಿರವೂ ಸುಳಿಯುವುದಿಲ್ಲ. ಯಾವುದೇ ರಾಸಾಯನಿಕಗಳಿಲ್ಲದೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಹಲ್ಲಿ-ಜಿರಲೆ ಕಾಟಕ್ಕೆ ಫುಲ್ ಸ್ಟಾಪ್ ಇಡಿ!