Kannada

ಫುಡ್ ಪಾರ್ಸೆಲ್ ಪ್ಲಾಸ್ಟಿಕ್ ಮುಚ್ಚಳದಿಂದ 6 DIY ವಸ್ತುಗಳನ್ನು ಮಾಡಿ

Kannada

ಹಳೆ ಪ್ಲಾಸ್ಟಿಕ್ ಮುಚ್ಚಳದಿಂದ ಮಿರರ್ ಹ್ಯಾಂಗಿಂಗ್ ಮಾಡಿ

ದುಂಡಗಿನ ಮುಚ್ಚಳದ ಮೇಲೆ ಬೇರೆ ಬೇರೆ ಬಣ್ಣದ ಜೇಡಿಮಣ್ಣು (clay) ಮತ್ತು ಕತ್ತರಿಸಿದ ಕನ್ನಡಿ ತುಂಡುಗಳನ್ನು ಬಳಸಿ ಸುಂದರವಾದ ಮಿರರ್ ಹ್ಯಾಂಗಿಂಗ್ ತಯಾರಿಸಬಹುದು.

Image credits: PINTEREST
Kannada

ಕೀ ರಿಂಗ್ ತಯಾರಿಸಿ

ಸಾಮಾನ್ಯವಾಗಿ ಚಟ್ನಿ ಜೊತೆ ಬರುವ ಚಿಕ್ಕ ಡಬ್ಬದ ಮುಚ್ಚಳವನ್ನು ಬಳಸಿ. ಅದರ ಮೇಲೆ ಕನ್ನಡಿ ವರ್ಕ್ ಅಥವಾ ಸೀಕ್ವೆನ್ (sequin) ಬಳಸಿ ಆಕರ್ಷಕ ಕೀ ರಿಂಗ್ ತಯಾರಿಸಬಹುದು.

Image credits: PINTEREST
Kannada

ಕನ್ನಡಿ ಫ್ರೇಮ್ ಮಾಡಿ

ಪ್ಲಾಸ್ಟಿಕ್ ಮುಚ್ಚಳಗಳನ್ನು ಬಳಸಿ ಕನ್ನಡಿಗೆ ಸುಂದರವಾದ ಫ್ರೇಮ್ ತಯಾರಿಸಬಹುದು. ಫ್ರೇಮ್‌ನ ಅಂಚಿಗೆ ಕಾರ್ಡ್‌ಬೋರ್ಡ್‌ನಿಂದ ಹೂವಿನ ಆಕಾರ ಕತ್ತರಿಸಿ ಅಂಟಿಸಿ. ಮನೆಯಲ್ಲೇ ಸುಲಭವಾಗಿ ಕನ್ನಡಿ ಫ್ರೇಮ್ ರೆಡಿ ಮಾಡಬಹುದು.

Image credits: PINTEREST
Kannada

ಟೀ ಸಾಸರ್ ತಯಾರಿಸಿ

ಪ್ಲಾಸ್ಟಿಕ್ ಮುಚ್ಚಳಕ್ಕೆ ಗಟ್ಟಿಯಾದ ಕಾರ್ಡ್‌ಬೋರ್ಡ್ ಬಳಸಿ, ಅದರ ಮೇಲೆ ಲೇಸ್ ಅಂಟಿಸಿ ಟೀ ಸಾಸರ್ ಕೂಡ ಮಾಡಬಹುದು. ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ.

Image credits: PINTEREST
Kannada

ಪೇಂಟ್ ಮಾಡಿ ಡೋರ್ ಹ್ಯಾಂಗಿಂಗ್ ತಯಾರಿಸಿ

ಪ್ಲಾಸ್ಟಿಕ್ ಮುಚ್ಚಳಗಳಿಗೆ ಬೇರೆ ಬೇರೆ ಬಣ್ಣ ಹಚ್ಚಿ, ಅವುಗಳನ್ನು ದಾರದಿಂದ ಕಟ್ಟಿ ಸುಂದರವಾದ ಡೋರ್ ಹ್ಯಾಂಗಿಂಗ್ ಕೂಡ ಮಾಡಬಹುದು.

Image credits: PINTEREST
Kannada

ಗೋಡೆಯ ಅಲಂಕಾರ ಮಾಡಿ

ನಿಮ್ಮ ಬಳಿ ಬಹಳಷ್ಟು ಪ್ಲಾಸ್ಟಿಕ್ ಮುಚ್ಚಳಗಳಿದ್ದರೆ, ಅವುಗಳಿಗೆ ನಿಮ್ಮಿಷ್ಟದ ಬಣ್ಣ ಬಳಿದು ಮನೆಯ ಗೋಡೆಯ ಯಾವುದಾದರೂ ಮೂಲೆಯನ್ನು ಅಲಂಕರಿಸಬಹುದು.

Image credits: PINTEREST

ಮದುವೆ, ಸಮಾರಂಭಗಳಲ್ಲಿ ಎಲ್ಲರಗಿಂತ ಚೆಂದವಾಗಿ ಕಾಣಿಸಬೇಕಾ? ಈ 6 ಸೀರೆ ಟ್ರೈ ಮಾಡಿ

ರಾಜಸ್ಥಾನಿ ಟಚ್ ಜೊತೆ ರಾಯಲ್ ಲುಕ್, ಬಾಂಧಿನಿ ಸೀರೆಯ ಈ ಹೆವಿ ಡಿಸೈನ್ಸ್ ನೋಡಿ

ಯಶವಂತಪುರ-ಉಧ್ನಾಗೆ ಎಕ್ಸ್‌ಪ್ರೆಸ್; ತುಮಕೂರು-ಹುಬ್ಬಳ್ಳಿ-ಬೆಳಗಾವಿಯಲ್ಲಿ ನಿಲುಗಡೆ

ಹಗುರ, ಆರಾಮದಾಯಕ ಕುರ್ತಾ ಸೆಟ್‌ಗಳು: ಎವರ್‌ಗ್ರೀನ್ ಲುಕ್‌ಗಾಗಿ 6 ಡಿಸೈನ್‌ಗಳು!