ಮೊಟ್ಟೆ ಬೇಯಿಸುವಾಗ ಅದರ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ರಂಜಕದಂತಹ ಸೂಕ್ಷ್ಮ ಪೋಷಕಾಂಶಗಳು ನೀರಿಗೆ ಇಳಿಯುತ್ತವೆ.
ಕ್ಯಾಲ್ಸಿಯಂ ಕೊರತೆಯಿಂದ ಗಿಡಗಳ ಬೇರು ಹಾಗೂ ಎಲೆಗಳು ಬೇಗ ಮುದುಡುತ್ತವೆ. ಆಗ ಈ ನೀರನ್ನು ಬಳಸುವುದರಿಂದ ಗಿಡಗಳ ಬೇರು ಗಟ್ಟಿಯಾಗಿ, ಹಸಿರಾಗಿ ಬೆಳೆಯುತ್ತವೆ.
ವಿಶೇಷವಾಗಿ ಗುಲಾಬಿ, ದಾಸವಾಳ ಮತ್ತು ತರಕಾರಿ ಗಿಡಗಳಿಗೆ ಈ ನೀರು ಅಮೃತ. ಇದನ್ನು ಬಳಸುವುದರಿಂದ ಗಿಡಗಳಲ್ಲಿ ಮೊಗ್ಗುಗಳು ಹೆಚ್ಚಾಗಿ ರಾಶಿ ರಾಶಿ ಹೂಗಳು ಬಿಡುತ್ತವೆ.
ರಾಸಾಯನಿಕ ಗೊಬ್ಬರಗಳ ಬದಲು ಈ ನೈಸರ್ಗಿಕ ನೀರನ್ನು ಬಳಸಿದರೆ ಮಣ್ಣಿನ pH ಮಟ್ಟ ಸಮತೋಲನದಲ್ಲಿರುತ್ತದೆ ಮತ್ತು ಫಲವತ್ತತೆ ಹೆಚ್ಚುತ್ತದೆ.
ಮೊಟ್ಟೆ ಬೇಯಿಸಿದ ನೀರನ್ನು ಹಾಗೆಯೇ ಸುರಿಯಬೇಡಿ! ಅದು ಸಂಪೂರ್ಣವಾಗಿ ತಣ್ಣಗಾದ (Normal temperature) ನಂತರವೇ ಗಿಡಗಳ ಬುಡಕ್ಕೆ ಹಾಕಿ.
ಮೊಟ್ಟೆ ಬೇಯಿಸುವಾಗ ನೀರಿನಲ್ಲಿ ಉಪ್ಪು (Salt) ಹಾಕಿದ್ದರೆ, ಅಂತಹ ನೀರನ್ನು ಗಿಡಗಳಿಗೆ ಎಂದಿಗೂ ಬಳಸಬೇಡಿ. ಉಪ್ಪಿಲ್ಲದ ನೀರನ್ನು ಮಾತ್ರ ಗಿಡಗಳಿಗೆ ಹಾಕಬೇಕು.
ದಿನ ಬಳಕೆಗೆ ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!
Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!
Silver Bracelet: ಕಡಿಮೆ ಬಜೆಟ್‌ನಲ್ಲಿ ಬೆಳ್ಳಿ ಬ್ರೇಸ್ಲೆಟ್‌ಗಳು: ಇಲ್ಲಿವೆ ನೋಡಿ ಸೂಪರ್ ಡಿಸೈನ್ಸ್
Stud Earrings: 100 ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಗೋಲ್ಡ್ ಲುಕ್ ಸ್ಟಡ್ ಓಲೆಗಳು!