Kannada

ಬಾಲ್ಕನಿಗೆ ಡೀಲಕ್ಸ್ ಲುಕ್ ನೀಡಿ, ಪ್ರತಿ ಮೂಲೆಯನ್ನೂ ಅಲಂಕರಿಸಿ

ನಿಮ್ಮ ಬಾಲ್ಕನಿಯನ್ನು ಸುಂದರವಾಗಿ ಅಲಂಕರಿಸಲು ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್‌ಗಳು ಉತ್ತಮ ಆಯ್ಕೆ. ಇವು ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಲು ಸಹಾಯ ಮಾಡುತ್ತವೆ.
Kannada

ಅಂಡಾಕಾರದ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್

ಅಂಡಾಕಾರದ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್‌ಗಳು ನಿಮ್ಮ ಬಾಲ್ಕನಿಗೆ ಐಷಾರಾಮಿ ನೋಟ ನೀಡುತ್ತವೆ. ಈ ರೀತಿಯ ಮೂರು ಪ್ಲಾಂಟರ್‌ಗಳ ಸೆಟ್ ತೆಗೆದುಕೊಂಡು ಬಾಲ್ಕನಿಯ ಮೂಲೆಯಲ್ಲಿ ಇರಿಸಿ. 

Image credits: pinterest
Kannada

ಕ್ಯಾಟ್ ಶೇಪ್ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್

ಬೆಕ್ಕಿನ ಆಕಾರದ ಈ ಕ್ಯೂಟ್ ಹ್ಯಾಂಗಿಂಗ್ ಪ್ಲಾಂಟರ್ ನಿಮ್ಮ ಮನೆಗೆ ಪ್ಲೇಫುಲ್ ಮತ್ತು ಸುಂದರ ನೋಟ ನೀಡುತ್ತದೆ. ಇದರ ವರ್ಣರಂಜಿತ ವಿನ್ಯಾಸ ಮತ್ತು ಹ್ಯಾಂಗಿಂಗ್ ಸ್ಟೈಲ್, ಬಾಲ್ಕನಿ - ರೂಮ್ ಡೆಕೋರ್‌ಗೆ ಪರ್ಫೆಕ್ಟ್ ಆಗಿದೆ.

Image credits: pinterest
Kannada

ಸುತ್ತಗಿನ ಆಕಾರದ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್

ಸಣ್ಣ ಗಿಡಗಳಿಗೆ, ದುಂಡಗಿನ ಆಕಾರದ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್‌ಗಳು ಬೆಸ್ಟ್. ಇದರ ಬಿಳಿ ಬಣ್ಣ ಮತ್ತು  ಸ್ಪೆಕಲ್ಡ್ ಟೆಕ್ಸ್ಚರ್, ಯಾವುದೇ ಮಾಡರ್ನ್ , ಸ್ಕ್ಯಾಂಡಿನೇವಿಯನ್ ಡೆಕೋರ್ ಥೀಮ್‌ಗೆ ಹೊಂದಿಕೊಳ್ಳುತ್ತದೆ.

Image credits: pinterest
Kannada

ಕ್ಯೂಟ್ ಪಪ್ಪಿ ಹ್ಯಾಂಗಿಂಗ್ ಪ್ಲಾಂಟರ್

ಪಪ್ಪಿ ಹ್ಯಾಂಗಿಂಗ್ ಪ್ಲಾಂಟರ್ ನಿಮ್ಮ ಬಾಲ್ಕನಿ ಅಥವಾ ಲಿವಿಂಗ್ ರೂಮ್‌ಗೆ ಒಂದು ಕ್ಯೂಟ್ ಟಚ್ ನೀಡುತ್ತದೆ. ನೀವು ಸೆರಾಮಿಕ್‌ನಲ್ಲಿ ಈ ರೀತಿಯ ವಿನ್ಯಾಸಗಳನ್ನು ಆಯ್ಕೆ ಮಾಡಬಹುದು.

Image credits: pinterest
Kannada

ಕ್ಯೂಟ್ ಸ್ಮೈಲಿ ಫೇಸ್ ಹ್ಯಾಂಗಿಂಗ್ ಪ್ಲಾಂಟರ್

ಕ್ಯೂಟ್ ಸ್ಮೈಲಿ ಫೇಸ್ ಇರುವ ಈ ಹ್ಯಾಂಗಿಂಗ್ ಪ್ಲಾಂಟರ್, ಬಾಲ್ಕನಿ ಅಥವಾ ಕೋಣೆಗೆ ತಕ್ಷಣವೇ ಸುಂದರ ನೋಟ ನೀಡುತ್ತದೆ. ಇದರ ಸೆರಾಮಿಕ್ ವಿನ್ಯಾಸ ಮತ್ತು ಉಯ್ಯಾಲೆಯಂತಹ ಸ್ಟೈಲ್  ಅಲಂಕಾರಿಕವಾಗಿಸುತ್ತದೆ.

Image credits: pinterest
Kannada

ಆಳವಾದ ಸೆರಾಮಿಕ್ ಹ್ಯಾಂಗಿಂಗ್ ಪ್ಲಾಂಟರ್

ಈ ಸೆರಾಮಿಕ್ ಪ್ಲಾಂಟರ್ ಭಾರವಾಗಿದ್ದು, ದೊಡ್ಡ ಗಾತ್ರದಲ್ಲಿರುತ್ತದೆ.  ಸುತ್ತಲೂ ರಂಧ್ರಗಳಿದ್ದು, ಅದರಿಂದ  ಬಳ್ಳಿ ಗಿಡಗಳನ್ನು ಹೊರಗೆ ಬರುವಂತೆ ಮಾಡಬಹುದು. ಈ ರೀತಿಯ ಪ್ಲಾಂಟರ್‌ಗಳು ವರ್ಷಗಟ್ಟಲೆ ಬಾಳಿಕೆ ಬರುತ್ತವೆ.

Image credits: pinterest

ಬೇಸಿಗೆಗೆ ಮನೆಯಲ್ಲೇ ಕೋಕಂ ಶರಬತ್ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಪ್ರೊಸೆಸ್

ಮಂಗಳಸೂತ್ರಕ್ಕೆ ಇಂಗ್ಲಿಷ್‌ನಲ್ಲಿ ಏನಂತಾರೆ? ಎಷ್ಟೋ ಜನರಿಗೆ ಸರಿ ಪದ ಗೊತ್ತೇ ಇಲ್ಲ

ಸಮ್ಮರ್ ಪಾರ್ಟಿಗಳಲ್ಲಿ ಸಖತ್ ಹಾಟ್ ಲುಕ್! ಟ್ರೈ ಮಾಡಿ ಈ 6 ಕಟ್-ಔಟ್ ಬ್ಲೌಸ್

ನಿಮ್ಮ ಪುಟ್ಟ ರಾಜಕುಮಾರಿಗೆ ಮಾಡಿನೋಡಿ ಈ ಕ್ಯೂಟ್ ಹೇರ್‌ಸ್ಟೈಲ್! ನೋಡೋಕೆ ಸ್ಟೈಲಿಶ್