Kannada

ಮಂಗಳಸೂತ್ರಕ್ಕೆ ಇಂಗ್ಲಿಷ್‌ನಲ್ಲಿ ಏನಂತಾರೆ?

Kannada

ಮಂಗಳಸೂತ್ರಕ್ಕೆ ಇಂಗ್ಲಿಷ್‌ನಲ್ಲಿ ಏನು ಹೇಳ್ತಾರೆ?

ಮಂಗಳಸೂತ್ರ ಕೇವಲ ಒಂದು ಆಭರಣವಲ್ಲ, ಇದು ವಿವಾಹಿತ ಮಹಿಳೆಯ ಸೌಭಾಗ್ಯ ಹಾಗೂ ಸಂಬಂಧದ ಸಂಕೇತ. ಹಾಗಾದ್ರೆ, ಮಂಗಳಸೂತ್ರವನ್ನು ಇಂಗ್ಲಿಷ್‌ನಲ್ಲಿ ಸರಿಯಾಗಿ ಏನೆಂದು ಕರೆಯುತ್ತಾರೆ? ಬನ್ನಿ, ಸರಳವಾಗಿ ಅರ್ಥಮಾಡಿಕೊಳ್ಳೋಣ.

Image credits: Getty
Kannada

ಪಕ್ಕಾ ಇಂಗ್ಲಿಷ್ ಪದ ಇಲ್ಲ

ಮಂಗಳಸೂತ್ರಕ್ಕೆ ಇಂಗ್ಲಿಷ್‌ನಲ್ಲಿ ಯಾವುದೇ ಒಂದು ನಿಖರ ಪದವಿಲ್ಲ. ಯಾಕಂದ್ರೆ ಇದು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ವಿಶೇಷ ಪರಿಕಲ್ಪನೆ. ಆದರೂ, ಇದನ್ನು ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಈ ರೀತಿ ವಿವರಿಸಲಾಗುತ್ತದೆ.

Image credits: Gemini AI
Kannada

ಸೇಕ್ರೆಡ್ ವೆಡ್ಡಿಂಗ್ ನೆಕ್ಲೇಸ್

ಸೇಕ್ರೆಡ್ ವೆಡ್ಡಿಂಗ್ ನೆಕ್ಲೇಸ್ (Sacred Wedding Necklace) ಇದು ಅತ್ಯಂತ ಸಾಮಾನ್ಯ ಮತ್ತು ಸರಿಯಾದ ಅನುವಾದವೆಂದು ಪರಿಗಣಿಸಲಾಗಿದೆ. ಯಾಕಂದ್ರೆ, ಇದು ಅದರ ಧಾರ್ಮಿಕ ಮತ್ತು ವೈವಾಹಿಕ ಮಹತ್ವವನ್ನು ತೋರಿಸುತ್ತದೆ.

Image credits: Gemini AI
Kannada

ಹಿಂದೂ ಮ್ಯಾರೇಜ್ ನೆಕ್ಲೇಸ್

ಹಿಂದೂ ಮ್ಯಾರೇಜ್ ನೆಕ್ಲೇಸ್ (Hindu Marriage Necklace) ಇದು ಕೂಡ ಒಂದು ಸರಿಯಾದ ವಿಧಾನ. ಇದರಿಂದ ವಿದೇಶಿಗರಿಗೆ ಇದು ಮದುವೆಗೆ ಸಂಬಂಧಿಸಿದ ಆಭರಣ ಎಂದು ಸುಲಭವಾಗಿ ಅರ್ಥವಾಗುತ್ತದೆ.

Image credits: Getty
Kannada

ಟ್ರೆಡಿಷನಲ್ ಇಂಡಿಯನ್ ವೆಡ್ಡಿಂಗ್ ನೆಕ್ಲೇಸ್

ಟ್ರೆಡಿಷನಲ್ ಇಂಡಿಯನ್ ವೆಡ್ಡಿಂಗ್ ನೆಕ್ಲೇಸ್ (Traditional Indian Wedding Necklace) ಒಂದು ವೇಳೆ ನೀವು ಇದನ್ನು ಇನ್ನಷ್ಟು ವಿವರವಾಗಿ ಹೇಳಲು ಬಯಸಿದರೆ, ಈ ಪದವನ್ನು ಬಳಸಬಹುದು.

Image credits: pinterest
Kannada

ಮಂಗಳಸೂತ್ರಕ್ಕೆ ನೇರ ಅನುವಾದ ಇಲ್ಲ

ಹೇಗೆ 'ಸಿಂಧೂರ' ಅಥವಾ 'ಬಿಂದಿ'ಗೆ ಇಂಗ್ಲಿಷ್‌ನಲ್ಲಿ ಪಕ್ಕಾ ಪದ ಇಲ್ಲವೋ, ಹಾಗೆಯೇ ಮಂಗಳಸೂತ್ರಕ್ಕೂ ನೇರ ಅನುವಾದ ಇಲ್ಲ. ಹೀಗಾಗಿ, ಇದನ್ನು ವಿವರಿಸಲು ಬೇರೆ ಪದಗಳನ್ನು ಬಳಸಬೇಕಾಗುತ್ತದೆ.

Image credits: pinterest
Kannada

ಮಂಗಳಸೂತ್ರದ ಸರಿಯಾದ ಹೆಸರು

ಮಂಗಳಸೂತ್ರಕ್ಕೆ ಇಂಗ್ಲಿಷ್‌ನಲ್ಲಿ ಒಂದೇ ಒಂದು ಪರ್ಫೆಕ್ಟ್ ಹೆಸರಿಲ್ಲ. Sacred Wedding Necklace ಅಥವಾ Traditional Indian Wedding Necklace ಎಂದು ಹೇಳುವುದು ಅತ್ಯಂತ ಸೂಕ್ತ ಹಾಗೂ ಅರ್ಥಮಾಡಿಕೊಳ್ಳಲು ಸುಲಭ.

Image credits: social media

ಸಮ್ಮರ್ ಪಾರ್ಟಿಗಳಲ್ಲಿ ಸಖತ್ ಹಾಟ್ ಲುಕ್! ಟ್ರೈ ಮಾಡಿ ಈ 6 ಕಟ್-ಔಟ್ ಬ್ಲೌಸ್

ನಿಮ್ಮ ಪುಟ್ಟ ರಾಜಕುಮಾರಿಗೆ ಮಾಡಿನೋಡಿ ಈ ಕ್ಯೂಟ್ ಹೇರ್‌ಸ್ಟೈಲ್! ನೋಡೋಕೆ ಸ್ಟೈಲಿಶ್

ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ?

ದಿನಾ ಕಾಫಿ ಕುಡಿಯೋ ಅಭ್ಯಾಸ ಇದ್ಯಾ? ಈ 4 ವಿಷ್ಯ ಮಿಸ್ ಮಾಡ್ದೇ ತಿಳ್ಕೊಳಿ