ಘರ್ಚೋಲಾ ಸೀರೆಗಳನ್ನು ಪಾರ್ಟಿ ಅಥವಾ ಮದುವೆಗಳಿಗೆ ಸೆಟ್ ಆಗುತ್ತವೆ. ಗುಜರಾತಿ ಮದುವೆಗಳಲ್ಲಿ ಈ ಸೀರೆ ಅಧಿಕವಾಗಿ ಧರಿಸಲಾಗುತ್ತದೆ.
Image credits: instagram
Kannada
ಪೋಚಂಪಲ್ಲಿ ಸೀರೆಗಳು
ಇಕತ್ ಪ್ರಿಂಟಿಂಗ್‌ನ ಟೈ ಮತ್ತು ಡೈ ವಿಧಾನದಿಂದ ತಯಾರಿಸಿದ ಪೋಚಂಪಲ್ಲಿ ಸೀರೆಗಳಿಗೂ ಸಾಕಷ್ಟು ಕ್ರೇಜ್ ಹೊಂದಿವೆ. ಈ ಸೀರೆಗಳು ಪಾರ್ಟಿಯಲ್ಲಿ ನಿಮಗೆ ಕ್ಲಾಸಿ ಲುಕ್ ನೀಡುತ್ತವೆ.
Image credits: pochampallysarees.com
Kannada
ಪ್ಲೇನ್ ಸೀರೆ
ಈ ರೀತಿ ಒಂದೇ ಬಣ್ಣದ ಪ್ಲೇನ್ ಆಂಡ್ ಸಾಫ್ಟ್ ಸೀರೆಗಳಿಗೆ ಸ್ಲೀವ್‌ಲೆಸ್ ಬ್ಲೌಸ್ ಧರಿಸಿದ್ರೆ ಪಾರ್ಟಿ ಲುಕ್ ನೀಡುತ್ತವೆ.
Image credits: Pinterest
Kannada
ಕಪ್ಪು ಸೀರೆ
ಯಾವುದೇ ಪಾರ್ಟಿ ಇದ್ದರೆ ಅಲ್ಲಿ ಕಪ್ಪು ಬಣ್ಣಕ್ಕೆ ಮೊದಲ ಆದ್ಯತೆ. ಕಪ್ಪು ಬಣ್ಣದ ಯಾವುದೇ ಮಾದರಿಯ ಸೀರೆಗಳು ಪಾರ್ಟಿಗಳಿಗೆ ಧರಿಸಲು ಸೂಕ್ತ.
Image credits: Social media
Kannada
ಶಿಫಾನ್ ಮತ್ತು ಜಾರ್ಜೆಟ್ ಸೀರೆ
ಕೇವಲ ರೇಷ್ಮೆ ಮಾತ್ರವಲ್ಲದೆ ಶಿಫಾನ್ ಮತ್ತು ಜಾರ್ಜೆಟ್ ಸೀರೆಗಳನ್ನು ಸಹ ಪಾರ್ಟಿ ವೇರ್ ಗಾಗಿ ಧರಿಸಬಹುದು. ಪ್ಲೇನ್‌ನಿಂದ ಹಿಡಿದು ಎಂಬ್ರಾಯಿಡರಿ ಲುಕ್‌ಗಳಲ್ಲಿ ಈ ಸೀರೆಗಳು ಸಿಗುತ್ತವೆ.
ಆರ್ಗೆನ್ಜಾದಿಂದ ಹಿಡಿದು ಟಿಶ್ಯೂ ಸಿಲ್ಕ್ ಸೀರೆಗಳು ಸಹ ಮದುವೆಯ ಕಾರ್ಯಕ್ರಮಗಳಿಗೆ ಬಾಲಿವುಡ್ ಸೆಲೆಬ್ರಿಟಿಗಳ ಮೊದಲ ಆಯ್ಕೆ. ಈ ಸೀರೆಗಳಲ್ಲಿ ಹೆವಿ ಬಾರ್ಡರ್ ಟ್ರೆಂಡಿಂಗ್ ನಲ್ಲಿದೆ. ಕಡಿಮೆ ಆಭರಣ ಧರಿಸಿ ಕ್ಲಾಸಿಯಾಗಿರಿ