Kannada

ಸುಡು ಬಿಸಿಲಲ್ಲಿ ದೇಹದಲ್ಲಿ ನೀರಿನಂಶ ಹೆಚ್ಚಿಸಲು 6 ಸುಲಭ ಉಪಾಯಗಳು

Kannada

ವಾಟರ್ ಬಾಟಲ್ ಜೊತೆಗೆ ಇಟ್ಟುಕೊಳ್ಳಿ

ನೀವು ಎಲ್ಲೇ ಹೋದರೂ ಒಂದು ವಾಟರ್ ಬಾಟಲ್ ಕೈಯಲ್ಲಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮಗೆ ಆಗಾಗ ನೀರು ಕುಡಿಯಲು ನೆನಪಿಸುತ್ತದೆ.
Image credits: Getty
Kannada

ಹಣ್ಣಿನ ರಸ ಮತ್ತು ಎಳನೀರು

ಬರೀ ನೀರು ಕುಡಿಯಲು ಇಷ್ಟವಾಗದಿದ್ದರೆ, ಎಳನೀರು, ಮಜ್ಜಿಗೆ ಅಥವಾ ಸಕ್ಕರೆ ಹಾಕದ ಹಣ್ಣಿನ ಜ್ಯೂಸ್ ಕುಡಿಯಬಹುದು.
Image credits: Getty
Kannada

ನೀರಿನಂಶವಿರುವ ಆಹಾರಗಳು

ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಹಣ್ಣಿನಂತಹ ಅಧಿಕ ನೀರಿನಂಶವಿರುವ ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
Image credits: Getty
Kannada

ರಿಮೈಂಡರ್‌ಗಳನ್ನು ಬಳಸಿ

ಬ್ಯುಸಿ ಕೆಲಸದ ಮಧ್ಯೆ ನೀರು ಕುಡಿಯಲು ಮರೆಯುವವರು, ಮೊಬೈಲ್‌ನಲ್ಲಿ 'Water Reminder' ಆ್ಯಪ್‌ಗಳನ್ನು ಬಳಸಬಹುದು.
Image credits: Getty
Kannada

ರುಚಿಯನ್ನು ಹೆಚ್ಚಿಸಿ

ನೀರಿಗೆ ಪುದೀನಾ ಎಲೆ, ನಿಂಬೆಹಣ್ಣಿನ ತುಂಡು ಅಥವಾ ಶುಂಠಿ ಸೇರಿಸಿ ಕುಡಿಯುವುದರಿಂದ ಅದರ ರುಚಿ ಹೆಚ್ಚುತ್ತದೆ. ಇದು ಹೆಚ್ಚು ನೀರು ಕುಡಿಯಲು ಪ್ರೇರೇಪಿಸುತ್ತದೆ.
Image credits: Getty
Kannada

ಕೆಫೀನ್ ಪಾನೀಯಗಳನ್ನು ಅವಾಯ್ಡ್ ಮಾಡಿ:

ಕಾಫಿ, ಟೀ ಮತ್ತು ಸೋಡಾ ಪಾನೀಯಗಳು ದೇಹವನ್ನು ಮತ್ತಷ್ಟು ಡಿಹೈಡ್ರೇಟ್ ಮಾಡುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಇವುಗಳಿಂದ ದೂರವಿದ್ದರೆ ಒಳ್ಳೆಯದು.
Image credits: Getty

ಬೇಸಿಗೆಗೆ ಕೂಲ್ ಕೂಲ್ Co-ord ಸೆಟ್ಸ್! ಸಖತ್ ಆರಾಮಾದಾಯಕ 6 ಡೈಲಿ ವೇರ್ ಡಿಸೈನ್ಸ್

ರಂಗು ರಂಗಿನ ರೇಷ್ಮೆ ದಾರದ ಬಳೆಗಳು: ಕೈಗಳನ್ನು ಸಿಂಗರಿಸುವ 6 ಅದ್ಭುತ ಡಿಸೈನ್‌ಗಳು

ಲ್ಯಾಡರ್ ಇಯರಿಂಗ್ಸ್‌ನಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ: ಇಲ್ಲಿವೆ ಡಿಸೈನ್ಸ್!

ಬೇಸಿಗೆ ಬಿಸಿಲಿಗೆ ಗುಡ್‌ಬೈ ಹೇಳಿ: ತ್ವಚೆಯ ಕಾಂತಿಗೆ 7 ನ್ಯಾಚುರಲ್ ಫೇಸ್ ಪ್ಯಾಕ್ಸ್