ಮಲ್ಲಿಗೆ ಗಿಡ ನೆಟ್ಟರೂ ಇದ್ದ ಹಾಗೆ ಇದೆ, ಹೂವುಗಳೇ ಬಿಡುತ್ತಿಲ್ಲ ಎಂದು ಕೆಲವರು ದೂರುತ್ತಿರಬಹುದು
ಮಣ್ಣು, ಗೊಬ್ಬರ, ನೀರು ಕೊಟ್ಟರೂ ಕೂಡ ಒಮ್ಮೊಮ್ಮೆ ಸರಿಯಾಗಿ ಹೂವುಗಳು ಬಿಡೋದಿಲ್ಲ
ಉತ್ತಮ ಮಣ್ಣು, ಸಾವಯವ ಗೊಬ್ಬರದ ಜೊತೆಯಲ್ಲಿ ಗಿಡಕ್ಕೆ ಲಿಕ್ವಿಡ್ ಗೊಬ್ಬರ ಕೊಡಬೇಕು
ಏನೇನು ಬೇಕು?ಬೆಲ್ಲ, ನೆಲಗಡಲೆ ಹಿಂಡಿ, ಸಗಣಿಯಿಂದ ಉತ್ತಮ ಲಿಕ್ವಿಡ್ ಗೊಬ್ಬರ ತಯಾರಿಸಬಹುದು
ಬೆಲ್ಲ, ನೆಲಗಡಲೆ ಹಿಂಡಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಅದಕ್ಕೆ ಸ್ವಲ್ಪ ನೀರು ಹಾಕಿ, ಸಂಪೂರ್ಣ ಕರಗುವಂತೆ ನೋಡಿಕೊಳ್ಳಿ
ಗೋಮೂತ್ರ, ಸ್ವಲ್ಪ ಸಗಣಿ ಜೊತೆಗೆ ಬೆಲ್ಲ, ನೆಲಗಡಲೆ ಹಿಂಡಿಯನ್ನು ಮಿಕ್ಸ್ ಮಾಡಿಕೊಳ್ಳಿ. ಇವೆಲ್ಲವೂ ಚೆನ್ನಾಗಿ ಮಿಕ್ಸ್ ಆಗಬೇಕು
ತಿಂಗಳಿಗೊಮ್ಮೆ ಈ ಲಿಕ್ವಿಡ್ ಗೊಬ್ಬರವನ್ನು ಗಿಡಗಳಿಗೆ ಹಾಕಿ, ರಾಶಿ ರಾಶಿ ಹೂವು ಬಿಡುವುದು
ಪಾತ್ರೆಗಳ ಹೊಳಪು ಹೆಚ್ಚಿಸಲು ಇಲ್ಲಿದೆ ಸುಲಭದ ದಾರಿ
ನಾಲಿಗೆಗೆ ಕಿಕ್ ಕೊಡೋ ಮಾವಿನಕಾಯಿ ಬೂತ್ಗೊಜ್ಜು; ಎರಡೇ ನಿಮಿಷ ಸಾಕು ಮಾರ್ರೆ..!
Stone Anklets: ಕಾಲುಗಳ ಅಂದ ಹೆಚ್ಚಿಸುತ್ತೆ ಈ ಕಲರ್‌ಫುಲ್ ಸ್ಟೋನ್ ಗೆಜ್ಜೆ! ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್
ಸೀರೆಗಷ್ಟೇ ಅಲ್ಲ, ಜೀನ್ಸ್‌ಗೂ ಸೈ! ಟೂ ಇನ್ ಒನ್ ಕಾಲರ್ ನೆಕ್ ಬ್ಲೌಸ್ ಟ್ರೆಂಡ್