Kannada

ಕಾಲುಗಳ ಅಂದ ಹೆಚ್ಚಿಸುತ್ತೆ ಸ್ಟೋನ್ ಗೆಜ್ಜೆ: ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್!

Kannada

ಗೆಜ್ಜೆ ಜೊತೆ ಸ್ಟೋನ್ ಇರುವ ಕಾಲ್ಚೈನು

ಮದುಮಗಳಿಗಾಗಿ ಈ ಗೆಜ್ಜೆ ಇರುವ ಸ್ಟೋನ್ ಕಾಲ್ಚೈನು ಸಿಂಪಲ್ ಹಾಗೂ ಸ್ಟೈಲಿಶ್ ಆಗಿದೆ. ಮದುವೆಗೆ ತುಂಬಾ ಭಾರವಾದ ಗೆಜ್ಜೆಗಳು ಬೇಡ ಎನ್ನುವವರು, ಹಗುರವಾದ ಗೆಜ್ಜೆಗಳಿರುವ ಇಂತಹ ಸ್ಟೋನ್ ಪಾಯಲ್ ಆಯ್ಕೆ ಮಾಡಿಕೊಳ್ಳಬಹುದು. 

Image credits: gold_jewellerskj Instagram
Kannada

ಹೂವಿನ ಡಿಸೈನ್‌ನ ಸ್ಟೋನ್ ಗೆಜ್ಜೆ

ಅಗಲವಾದ ಈ ಕಾಲ್ಗೆಜ್ಜೆಯಲ್ಲಿ ಹೂವಿನ ಆಕಾರದಲ್ಲಿ ಕಲ್ಲುಗಳನ್ನು ಅಳವಡಿಸಲಾಗಿದೆ. ಈ ಡಿಸೈನ್ ನಿಮ್ಮ ಪಾದಗಳ ಹೊಳಪನ್ನು ಹೆಚ್ಚಿಸುತ್ತದೆ. ಈ ವಿನ್ಯಾಸವು ಹೊಸದಾಗಿ ಮದುವೆಯಾದವರಿಗೆ ಹೇಳಿ ಮಾಡಿಸಿದಂತಿದೆ.

Image credits: namanjewellers Instagram
Kannada

ಬಟರ್‌ಫ್ಲೈ ಸ್ಟೋನ್ ವರ್ಕ್ ಪಾಯಲ್

ಚಿಟ್ಟೆ ವಿನ್ಯಾಸದಲ್ಲಿರುವ ಈ ಸ್ಟೋನ್ ವರ್ಕ್ ಕಾಲ್ಗೆಜ್ಜೆ ನೋಡಲು ವಿಶಿಷ್ಟ ಹಾಗೂ ಸ್ಟೈಲಿಶ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಗೆಜ್ಜೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿವೆ.

Image credits: gold_jewellerskj Instagram
Kannada

ಪಿಂಕ್ ಸ್ಟೋನ್ ಇರುವ ಫ್ಲೋರಲ್ ಗೆಜ್ಜೆ

ಗುಲಾಬಿ ಬಣ್ಣದ ಕಲ್ಲುಗಳಿರುವ ಈ ಹೂವಿನ ವಿನ್ಯಾಸದ ಕಾಲ್ಗೆಜ್ಜೆ ಇಲ್ಲಿರುವ ಎಲ್ಲ ವಿನ್ಯಾಸಗಳಿಗಿಂತ ಹೆಚ್ಚು ಸ್ಟೈಲಿಶ್ ಆಗಿದೆ. ಈ ಗೆಜ್ಜೆಯು ಸುಂದರವಾದ ಗುಲಾಬಿ ಕಲ್ಲು ಮತ್ತು ಹೂವಿನ ವಿನ್ಯಾಸವನ್ನು ಹೊಂದಿದೆ.

Image credits: fashion_galaxy_hub_1 Instagram
Kannada

ಚಾರ್ಮ್ ಸ್ಟೋನ್ ಪಾಯಲ್ ಡಿಸೈನ್

ಚಾರ್ಮ್ ಸ್ಟೋನ್ ಹೊಂದಿರುವ ಈ ಕಾಲ್ಗೆಜ್ಜೆ ವಿನ್ಯಾಸವು ಸರಳ, ಆಕರ್ಷಕ ಮತ್ತು ಸ್ಟೈಲಿಶ್ ಆಗಿದೆ. ಈ ಗೆಜ್ಜೆಯ ವಿನ್ಯಾಸದಲ್ಲಿ ಬಣ್ಣಬಣ್ಣದ ಕಲ್ಲುಗಳಿರುವ ಚಾರ್ಮ್‌ಗಳನ್ನು ಜೋಡಿಸಲಾಗಿದ್ದು, ಇದು ಚೆನ್ನಾಗಿ ಕಾಣುತ್ತದೆ.

Image credits: fashion_galaxy_hub_1 Instagram
Kannada

ಸ್ಟೋನ್ ಮತ್ತು ಮಣಿಗಳಿರುವ ಗೆಜ್ಜೆ

ಮಲ್ಟಿಕಲರ್ ಸ್ಟೋನ್ ಮತ್ತು ಮಣಿಗಳಿರುವ ಈ ಕಾಲ್ಗೆಜ್ಜೆ ವಿನ್ಯಾಸವು ಸರಳವಾಗಿದ್ದರೂ, ನೋಡಲು ಸ್ವಲ್ಪ ಭಾರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. ಬಣ್ಣಬಣ್ಣದ ಕಲ್ಲುಗಳ ಜೊತೆಗೆ ಮಣಿಗಳ ಕೆಲಸವೂ ಇರುವುದು ಇದರ ವಿಶೇಷತೆ.

Image credits: gold_jewellerskj Instagram

ಸೀರೆಗಷ್ಟೇ ಅಲ್ಲ, ಜೀನ್ಸ್‌ಗೂ ಸೈ! ಟೂ ಇನ್ ಒನ್ ಕಾಲರ್ ನೆಕ್ ಬ್ಲೌಸ್ ಟ್ರೆಂಡ್

ತಾಯಿ-ಮಗಳಿಬ್ಬರಿಗೂ ಸಖತ್‌ ಲುಕ್‌: 5 ಗ್ರಾಂ ಚಿನ್ನದ ಜುಮುಕಿಯ 6 ಡಿಸೈನ್‌ಗಳಿವು!

ಕಾಟನ್ ಸೀರೆಗೂ ಗ್ಲಾಮರಸ್ ಲುಕ್: ಈ ಟ್ರೆಂಡಿ ಬ್ಲೌಸ್‌ಗಳೇ ಗೇಮ್ ಚೇಂಜರ್

ಫಾರ್ಮಲ್ ಜೊತೆ ಕ್ಯಾಶುಯಲ್ ಲುಕ್: ಬೆಸ್ಟ್ ಎನಿಸುವ 10 ಶಾರ್ಟ್ ಸ್ಕರ್ಟ್‌ಗಳು!