ಮನುಷ್ಯರು ಮಾಡುವ ಎಲ್ಲವನ್ನೂ ಮಾಡಲು ಸಾಧ್ಯವಾಗದಿದ್ದರೂ, ಕೆಲವು ಕೆಲಸಗಳನ್ನು ಪ್ರಾಣಿಗಳೂ ಮಾಡಬಲ್ಲವು. ಈ ಪ್ರಾಣಿಗಳು ಬುದ್ಧಿವಂತರು.
ಸಂಕೀರ್ಣ ಸಂವಹನ, ಸಮಸ್ಯೆ ಪರಿಹಾರ ಕೌಶಲ್ಯಗಳು ಮತ್ತು ಸಾಮಾಜಿಕ ನಡವಳಿಕೆಗಳಿಗೆ ಹೆಸರುವಾಸಿಯಾದವು ಡಾಲ್ಫಿನ್‌ಗಳು.
ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಕಾಗೆಗಳಿಗಿದೆ. ಇವು ಮನುಷ್ಯರನ್ನು ಗುರುತಿಸಬಲ್ಲವು.
ಉಪಕರಣಗಳನ್ನು ಬಳಸಲು, ಭಾಷೆಗಳು ಮತ್ತು ಸನ್ನೆಗಳನ್ನು ಗುರುತಿಸಲು ಮತ್ತು ಸ್ವಯಂ ಅರಿವು ಮೂಡಿಸಲು ಚಿಂಪಾಂಜಿಗೆ ಸಾಧ್ಯವಿದೆ.
ಮನುಷ್ಯರು ಹೇಳುವುದನ್ನು ಅರ್ಥಮಾಡಿಕೊಳ್ಳಲು ನಾಯಿಗಳಿಗೆ ಸಾಧ್ಯವಿದೆ. ಭಾವನಾತ್ಮಕ ಬುದ್ಧಿಶಕ್ತಿಯೂ ಇವುಗಳಿಗಿದೆ.
ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕ್ಷಣಾರ್ಧದಲ್ಲಿ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಇವುಗಳಿಗೆ ಸಾಧ್ಯವಿದೆ.
ಮನುಷ್ಯರು ಹೇಳುವುದನ್ನು ಅರ್ಥಮಾಡಿಕೊಳ್ಳಲು ಗಿಳಿಗಳಿಗೆ ಸಾಧ್ಯವಿದೆ. ಕೆಲವು ಗಿಳಿಗಳು ಮನುಷ್ಯರು ಹೇಳುವಂತೆಯೇ ಹೇಳುತ್ತವೆ.
ಸಾಮಾನ್ಯವಾಗಿ ಆನೆಗಳು ಸೌಮ್ಯ ಸ್ವಭಾವದವು. ಉತ್ತಮ ಸ್ಮರಣಶಕ್ತಿಯುಳ್ಳ ಪ್ರಾಣಿ ಆನೆ.
ನೀವು ಮನಸು ಮಾಡಿದ್ರೆ ಮನೆಯ ಬಾಲ್ಕನಿಯಲ್ಲೇ ಈ 7 ತರಕಾರಿಗಳನ್ನ ಸುಲಭವಾಗಿ ಬೆಳೆಸಬಹುದು!
ವಾಷಿಂಗ್ ಮೆಷಿನ್ ಬೇಗ ಹಾಳಾಗಲು ನೀವು ಮಾಡುವ ಈ 7 ತಪ್ಪುಗಳೇ ಕಾರಣ!
ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಲೇಬೇಕಾದ ಸಸ್ಯಗಳಿವು
ಹ್ಯಾಂಗಿಂಗ್ ಪಾಟ್‌ಗಳ ಸಸ್ಯಲೋಕ, ನೀವು ಮನೆಯಲ್ಲಿ ಬೆಳೆಸಬಹುದಾದ ಹೂಗಿಡಗಳಿವು!