ಸಸ್ಯಗಳು ಮನೆಗೆ ಯಾವಾಗಲೂ ಅಲಂಕಾರ. ಈ ಸಸ್ಯಗಳನ್ನು ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸಿ.
ಎಲ್ಲರಿಗೂ ಪ್ರಿಯವಾದ ಸಸ್ಯ ಮನಿ ಪ್ಲಾಂಟ್. ಹಬ್ಬುವ ಗುಣ ಹೊಂದಿರುವುದರಿಂದ ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸುವುದು ಉತ್ತಮ.
ಸುಂದರವಾದ ಬಣ್ಣದ ಹೂವುಗಳನ್ನು ಹೊಂದಿರುವ ಫ್ಯೂಷಿಯ. ಕೆಳಗೆ ತೂಗಾಡುವಂತೆ ಈ ಸಸ್ಯ ಬೆಳೆಯುತ್ತದೆ.
ಕಾಣಲು ಆಭರಣದ ಮಣಿಗಳಂತೆ ಕಾಣುವ ಈ ಸಸ್ಯ. ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸಿದಾಗ ಮನೆಗೆ ವಿಶೇಷ ಸೌಂದರ್ಯ ನೀಡುತ್ತದೆ.
ಇದರ ಸುಂದರ ಎಲೆಗಳು ಇಂಗ್ಲಿಷ್ ಐವಿಯನ್ನು ಇತರ ಸಸ್ಯಗಳಿಂದ ಭಿನ್ನವಾಗಿಸುತ್ತದೆ. ಹ್ಯಾಂಗಿಂಗ್ ಪಾಟ್‌ಗಳಲ್ಲಿ ಇದನ್ನು ಸುಲಭವಾಗಿ ಬೆಳೆಸಬಹುದು.
ಹೆಚ್ಚಿನ ಜನರು ಬೋಸ್ಟನ್ ಫರ್ನ್ ಅನ್ನು ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸುತ್ತಾರೆ. ಪಾಟ್‌ಗಳಲ್ಲಿ ಬೆಳೆಸುವುದಕ್ಕಿಂತ ಹ್ಯಾಂಗಿಂಗ್ ಪಾಟ್‌ಗಳಲ್ಲಿ ಸಸ್ಯದ ಸೌಂದರ್ಯ ಹೆಚ್ಚಾಗುತ್ತದೆ.
ಸುಂದರವಾದ ಹೂವುಗಳನ್ನು ಹೊಂದಿರುವ ಪೆಟೂನಿಯ. ಸಾಮಾನ್ಯ ಪಾಟ್‌ಗಳಲ್ಲಿ ಬೆಳೆಸುವುದಕ್ಕಿಂತ ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸುವುದು ಉತ್ತಮ.
ಹ್ಯಾಂಗಿಂಗ್ ಪಾಟ್‌ಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯ ಸ್ಪೈಡರ್ ಪ್ಲಾಂಟ್. ಇದರ ಉದ್ದವಾದ ತೆಳುವಾದ ಎಲೆಗಳು ಮನೆಗೆ ಅಲಂಕಾರ.
ಮಳೆಗಾಲದ ರೋಗಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಸರಳ ಟಿಪ್ಸ್
ಮನೆಯಲ್ಲಿ ಸ್ನೇಕ್ ಪ್ಲಾಂಟ್ ಇದ್ರೆ ಇಷ್ಟೆಲ್ಲಾ ಪ್ರಯೋಜನ ನೋಡಿ!
ಗಣೇಶ ಚತುರ್ಥಿ 2025: ಏಕದಂತನ ಪೇಟಕ್ಕೆ ಬಳಸಿ ಸುಂದರ ಪೈಥಾನಿ ಸೀರೆ
ಹಾಟೆಸ್ಟ್ ಅವತಾರದಲ್ಲಿ ತುಳಸಿ- ಮಾಧವನ ಕಿರಿಯ ಸೊಸೆ ದೀಪಿಕಾ