ಮನೆಯ ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿಗಳು ಇಲ್ಲಿವೆ.
ಬಹಳ ಬೇಗನೆ ಬೆಳೆಯುವ ಗಿಡ ಪಾಲಕ್. ಇದರಲ್ಲಿ ಹಲವು ಪೌಷ್ಟಿಕಾಂಶಗಳಿವೆ. ಗಿಡಕ್ಕೆ ನೇರ ಸೂರ್ಯನ ಬೆಳಕು ಅಗತ್ಯವಿಲ್ಲ.
ಸಣ್ಣ ತಳಿಯ ಕ್ಯಾರೆಟ್ ಅನ್ನು ಬಾಲ್ಕನಿಯಲ್ಲಿ ಬೆಳೆಸಬಹುದು. ಪೌಷ್ಟಿಕಾಂಶವಿರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಬೇಗನೆ ಬೆಳೆಯುವ ಒಂದು ಕೊತ್ತಂಬರಿ ಸೊಪ್ಪು. ಇದನ್ನು ಮಧ್ಯೆ ಮಧ್ಯೆ ಕತ್ತರಿಸಿದರೆ ಚೆನ್ನಾಗಿ ಬೆಳೆಯುತ್ತದೆ.
ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿ ಟೊಮೆಟೊ. ಗಿಡಕ್ಕೆ ಸೂರ್ಯನ ಬೆಳಕು ಬೇಕು.
ತೇವಾಂಶವುಳ್ಳ ಮಣ್ಣಿನಲ್ಲಿ ಬೀಟ್ರೂಟ್ ಅನ್ನು ಸುಲಭವಾಗಿ ಬೆಳೆಸಬಹುದು.
ಹಬ್ಬುವ ಅವರೆಕಾಳು ಮನೆಯ ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಯಬಹುದು. ಉತ್ತಮ ಸೂರ್ಯನ ಬೆಳಕು ಬೀಳುವ ರೀತಿಯಲ್ಲಿ ಬೆಳೆಸಬಹುದು.
ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದಾದ ಒಂದು ಮೆಣಸಿನಕಾಯಿ. ನೇರ ಸೂರ್ಯನ ಬೆಳಕು ಗಿಡಕ್ಕೆ ಅಗತ್ಯ.
ವಾಷಿಂಗ್ ಮೆಷಿನ್ ಬೇಗ ಹಾಳಾಗಲು ನೀವು ಮಾಡುವ ಈ 7 ತಪ್ಪುಗಳೇ ಕಾರಣ!
ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಲೇಬೇಕಾದ ಸಸ್ಯಗಳಿವು
ಹ್ಯಾಂಗಿಂಗ್ ಪಾಟ್‌ಗಳ ಸಸ್ಯಲೋಕ, ನೀವು ಮನೆಯಲ್ಲಿ ಬೆಳೆಸಬಹುದಾದ ಹೂಗಿಡಗಳಿವು!
ಮಳೆಗಾಲದ ರೋಗಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಸರಳ ಟಿಪ್ಸ್