Kannada

ಅಂಟಿಕೊಳ್ಳುತ್ತಾ?

ಹೊಸದಾಗಿ ಕುಕ್ಕರ್ ಅಥವಾ ಯಾವುದೇ ಪಾತ್ರೆಗಳನ್ನು ಖರೀದಿಸಿದಾಗ, ಅದರ ಮೇಲಿರುವ ಬೆಲೆಪಟ್ಟಿ ಅಥವಾ ಬ್ರ್ಯಾಂಡ್ ಸ್ಟಿಕ್ಕರ್ ಅನ್ನು ಕೈಯಿಂದ ಎಳೆದರೆ ಹರಿದು ಅಸಹ್ಯವಾಗಿ ಅಂಟಿಕೊಳ್ಳುತ್ತದೆ.

Kannada

ಸೋಪು ಹಾಕಿ ತಿಕ್ಕಿದರೂ ಹೋಗುವುದಿಲ್ಲ!

ಹತ್ತು ಬಾರಿ ಸೋಪು ಹಾಕಿ ತಿಕ್ಕಿದರೂ ಆ ಅಂಟು ಹೋಗುವುದಿಲ್ಲ. ಆದರೆ, ಈ ಸರಳ ಉಪಾಯ ಅನುಸರಿಸಿದರೆ ಯಾವುದೇ ಶ್ರಮವಿಲ್ಲದೆ ಸ್ಟಿಕ್ಕರ್ ಕ್ಲೀನ್ ಆಗಿ ಕಿತ್ತು ಬರುತ್ತದೆ!

Image credits: AI Image
Kannada

ತಿಕ್ಕುವುದನ್ನು ನಿಲ್ಲಿಸಿ

ಹೊಸ ಪಾತ್ರೆ ತಂದ ತಕ್ಷಣ ಸ್ಟಿಕ್ಕರ್ ಅನ್ನು ನೀರಿನಲ್ಲಿ ನೆನೆಸಿ, ಸ್ಕ್ರಬ್ಬರ್ ಹಾಕಿ ತಿಕ್ಕಲು ಹೋಗಬೇಡಿ. ಹಾಗೆ ಮಾಡಿದರೆ ಕಾಗದ ಮಾತ್ರ ಬರುತ್ತದೆ, ಅಂಟು ಪಾತ್ರೆಗೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.

Image credits: AI Image
Kannada

ಬಿಸಿ ಮಾಡುವ ಟ್ರಿಕ್

ಹೊಸ ಪಾತ್ರೆ ಅಥವಾ ಕುಕ್ಕರ್ ಅನ್ನು ಖಾಲಿಯಾಗಿ ಗ್ಯಾಸ್ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ (Low flame) ಕೆಲವೇ ಸೆಕೆಂಡುಗಳ ಕಾಲ ಬಿಸಿ ಮಾಡಿ.

Image credits: AI Image
Kannada

ಕರಗಲು ಆರಂಭ

ಪಾತ್ರೆ ಸ್ವಲ್ಪ ಬಿಸಿಯಾಗುತ್ತಿದ್ದಂತೆ, ಸ್ಟಿಕ್ಕರ್‌ನ ಕೆಳಗಿರುವ ಗಮ್ (ಅಂಟು) ಕರಗಲು ಆರಂಭವಾಗುತ್ತದೆ.

Image credits: AI Image
Kannada

ಒಂದೇ ಸೆಕೆಂಡಿನಲ್ಲಿ ಕ್ಲೀನ್

ಪಾತ್ರೆ ಬಿಸಿಯಿರುವಾಗಲೇ ಚಾಕು ಅಥವಾ ಕೈಯಿಂದ ಸ್ಟಿಕ್ಕರ್‌ನ ಒಂದು ತುದಿಯನ್ನು ಹಿಡಿದು ಎಳೆದರೆ, ಇಡೀ ಸ್ಟಿಕ್ಕರ್ ಒಂದೇ ತುಂಡಾಗಿ ಅಚ್ಚುಕಟ್ಟಾಗಿ ಕಳಚಿಕೊಳ್ಳುತ್ತದೆ. ಪಾತ್ರೆಯ ಮೇಲೆ ಕಿಂಚಿತ್ತೂ ಅಂಟು ಉಳಿಯುವುದಿಲ್ಲ!

Image credits: AI Image

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದ್ರೆ ಏನಾಗುತ್ತೆ?

ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲು ಕುಡಿದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಸೀಕ್ರೆಟ್ !

Blouse Sleeve Designs: ಬೋರ್ ಆಗಿರುವ ಬ್ಲೌಸ್ ಡಿಸೈನ್ ಬದಲಿಸಿ, ಈ ಟ್ರೆಂಡಿ ಸ್ಲೀವ್ಸ್ ಟ್ರೈ ಮಾಡಿ!

Gold Haram Designs: 5 ತೊಲದಲ್ಲಿ ಸಿಗುವ ಸುಂದರವಾದ ಚಿನ್ನದ ಹಾರ.. ರೇಷ್ಮೆ ಸೀರೆಗೆ ಪರ್ಫೆಕ್ಟ್ ಮ್ಯಾಚ್!