ರೇಷ್ಮೆ ಸೀರೆಗೆ ಒಪ್ಪುವಂತಹ 5 ತೊಲದ ಸುಂದರವಾದ ಚಿನ್ನದ ಹಾರಗಳ ಲೇಟೆಸ್ಟ್ ಡಿಸೈನ್ಸ್ ಇಲ್ಲಿವೆ.
ಚಿನ್ನದ ಜೊತೆಗೆ ಹರಳು ಮತ್ತು ಮುತ್ತುಗಳನ್ನು ಬಳಸಿ ಮಾಡಿರುವ ಈ ನವಿಲು ಡಿಸೈನ್ ಹಾರ ತುಂಬಾ ಕ್ಲಾಸಿಯಾಗಿ ಕಾಣುತ್ತದೆ. ರೇಷ್ಮೆ ಸೀರೆಗಳ ಮೇಲೆ ಈ ಡಿಸೈನ್ ಎದ್ದು ಕಾಣುತ್ತದೆ.
ಲಕ್ಷ್ಮಿದೇವಿ ಪೆಂಡೆಂಟ್ ಇರುವ ಈ ಹಾರ ಟ್ರೆಡಿಷನಲ್ ಲುಕ್ ನೀಡುತ್ತದೆ. ಮದುವೆ ಹಾಗೂ ಶುಭ ಸಮಾರಂಭಗಳಿಗೆ ಹಾಕಿಕೊಳ್ಳಲು ಇದು ಹೇಳಿ ಮಾಡಿಸಿದಂತಿದೆ.
ಸಣ್ಣ ಸಣ್ಣ ಚಿನ್ನದ ಮುತ್ತುಗಳಿಂದ ಡಿಸೈನ್ ಮಾಡಿರುವ ಈ ಹಾರ ಕುತ್ತಿಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಬ್ಬಗಳು ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಇದು ಬೆಸ್ಟ್ ಆಯ್ಕೆ.
ಕಾಂಜೀವರಂ ಮತ್ತು ಬನಾರಸ್ ರೇಷ್ಮೆ ಸೀರೆಗಳ ಮೇಲೆ ಇಂತಹ ಲೇಯರ್ಡ್ ಚಿನ್ನದ ಹಾರ ಹಾಕಿಕೊಂಡರೆ ನಿಮ್ಮ ಲುಕ್ ತುಂಬಾ ರಿಚ್ ಆಗಿ ಕಾಣುತ್ತದೆ.
ಸಾಂಪ್ರದಾಯಿಕ ಡಿಸೈನ್ ಇಷ್ಟಪಡುವವರಿಗೆ ಈ ಹಾರ ಉತ್ತಮ ಆಯ್ಕೆ. ಇದನ್ನು 5 ತೊಲದ ಒಳಗೇ ಸುಲಭವಾಗಿ ಮಾಡಿಸಿಕೊಳ್ಳಬಹುದು.
ಮ್ಯಾಚಿಂಗ್ ಕಿವಿಯೋಲೆಗಳ ಜೊತೆಗಿರುವ ಈ ಹಾರ ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಚೆನ್ನಾಗಿ ಒಪ್ಪುತ್ತದೆ. ಕುತ್ತಿಗೆಗೆ ತುಂಬಿದಂತೆ ಕಾಣುವ ಸುಂದರ ಡಿಸೈನ್ ಇದು.
ಕೇವಲ 1 ಗ್ರಾಂ ತೂಕದ ಸುಂದರವಾದ ಚಿನ್ನದ ಲಾಕೆಟ್‌ಗಳು; ಎಷ್ಟು ಚೆನ್ನಾಗಿವೆ ನೋಡಿ!
Blouse Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಬ್ಲೌಸ್ ಡಿಸೈನ್ಸ್.. ಒಮ್ಮೆ ನೋಡಿ!
ಕೇವಲ 10 ಗ್ರಾಂ ಒಳಗಿನ ಟ್ರೆಂಡಿ ಲೈಟ್ ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್..!
Toe Rings: ಉದ್ಯೋಗಿ ಮಹಿಳೆಯರಿಗಾಗಿ ಸಿಂಪಲ್, ಸ್ಟೈಲಿಶ್ ಕಾಲುಂಗುರಗಳು; ಬೆಲೆಯೂ ಕಡಿಮೆ!