Kannada

ಬೋರ್ ಆಗಿರುವ ಬ್ಲೌಸ್ ಡಿಸೈನ್ ಬದಲಿಸಿ, ಈ ಟ್ರೆಂಡಿ ಸ್ಲೀವ್ಸ್ ಟ್ರೈ ಮಾಡಿ!

Kannada

ಎಂಬ್ರಾಯ್ಡರಿ ಪ್ಯಾಟರ್ನ್

ಈ ಬ್ಲೌಸ್‌ನ ತೋಳಿನ ಮೇಲ್ಭಾಗದಲ್ಲಿ ಸುಂದರವಾದ ನೀಲಿ ಬಣ್ಣದ ಬಾರ್ಡರ್ ಇದೆ. ಜೊತೆಗೆ ಗೋಲ್ಡನ್ ಕಲರ್ ಎಂಬ್ರಾಯ್ಡರಿ ಎಲೆಗಳ ಡಿಸೈನ್ ಗಮನ ಸೆಳೆಯುತ್ತದೆ. ಇದು ಸೀರೆಗೆ ಪಕ್ಕಾ ಟ್ರೆಡಿಷನಲ್ ಲುಕ್ ನೀಡುತ್ತದೆ.

Image credits: creonex.viz
Kannada

ಫ್ರಿಲ್ಸ್ ಡಿಸೈನ್

ಈ ಡಿಸೈನ್‌ನಲ್ಲಿ ತೋಳಿನ ಮೇಲೆ ಫ್ರಿಲ್ಸ್‌ನಂತೆ ಮಡಿಕೆಗಳಿರುತ್ತವೆ. ಕೆಳಭಾಗದಲ್ಲಿ ನೀಲಿ ಬಣ್ಣದ ಬಾರ್ಡರ್ ಇದ್ದು, ನೋಡಲು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಸಿಂಪಲ್ ಆಗಿದ್ದರೂ ಸೀರೆಗೆ ಗ್ರ್ಯಾಂಡ್ ಲುಕ್ ಕೊಡುತ್ತದೆ.

Image credits: creonex.viz
Kannada

ರಿಬ್ಬನ್ ಬೋ

ಕ್ರೀಮ್ ಕಲರ್ ಬಟ್ಟೆಯಲ್ಲಿ ಪ್ಲೀಟ್ಸ್ ನೀಡಿ ಈ ಡಿಸೈನ್ ಮಾಡಲಾಗಿದೆ. ಭುಜದ ಬಳಿ ನೀಲಿ ಬಣ್ಣದ ಪುಟ್ಟ ರಿಬ್ಬನ್ ಬೋ ನೀಡಲಾಗಿದ್ದು, ಇದು ಬ್ಲೌಸ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Image credits: creonex.viz
Kannada

ರಫಲ್ಸ್ ಬ್ಲೌಸ್

ಈ ಬ್ಲೌಸ್‌ನ ತೋಳಿಗೆ ಸತತ ಮೂರು ಲೇಯರ್‌ಗಳ ರಫಲ್ಸ್ ಡಿಸೈನ್ ನೀಡಲಾಗಿದೆ. ಇದು ಹೊಸತನದ ಕಳೆ ತಂದಿದ್ದು, ಮಾಡರ್ನ್ ಹಾಗೂ ಟ್ರೆಂಡಿ ಲುಕ್ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ.

Image credits: creonex.viz
Kannada

ಲೋಟಸ್ ಫ್ಲವರ್ ಪ್ಯಾಟರ್ನ್

ಈ ಬ್ಲೌಸ್‌ನ ತೋಳುಗಳು ನೋಡಲು ಕಮಲದ ದಳಗಳಂತೆ ಕಾಣುತ್ತವೆ. ನೀಲಿ ಮತ್ತು ಗೋಲ್ಡನ್ ಕಾಂಬಿನೇಷನ್‌ನಲ್ಲಿರುವ ಈ ಡಿಸೈನ್ ಆಕರ್ಷಕವಾಗಿದ್ದು, ನಿಮ್ಮ ಬ್ಲೌಸ್‌ಗೆ ಕ್ಲಾಸಿ ಲುಕ್ ನೀಡುತ್ತದೆ.

Image credits: creonex.viz
Kannada

ಟ್ರೆಂಡಿ ಬ್ಲೌಸ್

ಈ ಬ್ಲೌಸ್‌ನ ತೋಳುಗಳನ್ನು ಮೀನಿನ ಹುರುಪೆ ಅಥವಾ ಎಲೆಗಳ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ನೀಲಿ ಬಣ್ಣದ ಲೇಯರ್‌ಗಳನ್ನು ಜೋಡಿಸಿರುವ ಈ ಶೈಲಿ ಸದ್ಯ ತುಂಬಾ ಟ್ರೆಂಡಿಯಾಗಿದೆ.

Image credits: creonex.viz

Gold Haram Designs: 5 ತೊಲದಲ್ಲಿ ಸಿಗುವ ಸುಂದರವಾದ ಚಿನ್ನದ ಹಾರ.. ರೇಷ್ಮೆ ಸೀರೆಗೆ ಪರ್ಫೆಕ್ಟ್ ಮ್ಯಾಚ್!

ಕೇವಲ 1 ಗ್ರಾಂ ತೂಕದ ಸುಂದರವಾದ ಚಿನ್ನದ ಲಾಕೆಟ್‌ಗಳು; ಎಷ್ಟು ಚೆನ್ನಾಗಿವೆ ನೋಡಿ!

Blouse Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಬ್ಲೌಸ್ ಡಿಸೈನ್ಸ್.. ಒಮ್ಮೆ ನೋಡಿ!

ಕೇವಲ 10 ಗ್ರಾಂ ಒಳಗಿನ ಟ್ರೆಂಡಿ ಲೈಟ್ ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್..!