ಹೆಚ್ಚು ಶ್ರಮವಿಲ್ಲದೇ ಸರಳ ನಿರ್ವಹಣೆಯಿಂದ ಈ ಮಲ್ಲಿಗೆಗಳನ್ನು ಸುಲಭವಾಗಿ ಬೆಳೆಯಬಹುದಾಗಿದೆ. ಇಲ್ಲಿ ನಾಲ್ಕು ತಳಿಯ ಮಲ್ಲಿಗೆ ನೀಡಲಾಗಿದೆ.
ಇದು ಸಾಮಾನ್ಯ ಮಲ್ಲಿಗೆಯಾಗಿದ್ದು, ಕುಂಡದಿಂದ ಬಳ್ಳಿ ರೂಪದಲ್ಲಿ ಬೆಳೆಸಬಹುದು. ಇದು ಅತ್ಯಧಿಕ ಪರಿಮಳ ಹೊಂದಿದ್ದು, ಶುದ್ಧ ಬಿಳಿ ಹೂಗಳನ್ನು ಬಿಡುತ್ತದೆ.
ಇದು ಐದು ದಳದ ಮಲ್ಲಿಗೆಯಾಗಿದ್ದು, ಮಳೆಗಾಲದಿಂದ ಬೇಸಿಗೆಕಾಲದವರೆ ಹೂಗಳನ್ನು ನೀಡುತ್ತದೆ. ಇದು 3 ಮೀ. ಎತ್ತರ ಬೆಳೆಯುತ್ತದೆ.
ಮನೆಯ ಗಾರ್ಡನ್‌ನಲ್ಲಿ ಈ ಮಲ್ಲಿಗೆಯನ್ನು ಬೆಳೆಸಬಹುದು. ಮಾರಾಟಕ್ಕಾಗಿ ಮಲ್ಲಿಗೆ ಬೆಳೆಯುವ ರೈತರು ಈ ತಳಿಯನ್ನು ಬೆಳೆಯುತ್ತಾರೆ. ಇದು ನಿಮಗೆ ಯಥೇಚ್ಚವಾಗಿ ಹೂಗಳನ್ನು ನೀಡುತ್ತದೆ.
ಈ ಮಲ್ಲಿಗೆ ಹೂಗಳು ಬಣ್ಣದಲ್ಲಿ ಪಿಂಕ್ ಶೇಡ್ ಹೊಂದಿರುತ್ತವೆ. ನೆರಳು ಪ್ರದೇಶದಲ್ಲಿ ಪಿಂಕ್ ಮಲ್ಲಿಗೆ ಸುಲಭವಾಗಿ ಬೆಳೆಯಹುದು. ಮನೆ ಕಿಟಕಿ ಬಳಿ ಕುಂಡವಿಟ್ಟು ಈ ಹೂ ಬೆಳೆಸಿ.
Gold Necklace: ಮಗಳ ಮದುವೆಗೆ ಅದ್ಭುತ ನೆಕ್ಲೇಸ್ ಡಿಸೈನ್‌ಗಳು: ನೋಡಿದ್ರೆ ಫಿದಾ ಆಗ್ತೀರಾ!
Mangalsutra: 5 ಗ್ರಾಂನಲ್ಲಿ ಸಿಗುವ ಅದ್ಭುತ ಲೈಟ್ ವೈಟ್ ಮಾಂಗಲ್ಯ ಸರದ ಡಿಸೈನ್ಸ್
ಕಾಲಿನ ಅಂದ ಹೆಚ್ಚಿಸುವ ಬೆಳ್ಳಿ ಗೆಜ್ಜೆಗಳು, ನೋಡಿದ್ರೆ ಖಂಡಿತಾ ಕೊಂಡುಕೊಳ್ತೀರಾ!
ಮಹಿಳೆಯರಲ್ಲಿ ಕಾಣಿಸಿಕೊಳ್ಳೋ ಸೀರೆ ಕ್ಯಾನ್ಸರ್ ಎಂದರೇನು? ಲಕ್ಷಣಗಳೇನು?