Kannada

ಈ ಲಿಕ್ವಿಡ್‌ ಹಾಕಿದ್ರೆ ಮುಗೀತು, ವರ್ಷಪೂರ್ತಿ ಗಿಡದ ತುಂಬ ಹೂವು ಬಿಡತ್ತೆ!

Kannada

ಅಕ್ಕಿ ಹಿಟ್ಟು ಹಾಕಿ

ಒಂದು ಲೀಟರ್‌ ನೀರಿಗೆ ಎರಡು ಚಮಚ ಮಿಕ್ಸ್‌ ಮಾಡಿಕೊಳ್ಳಿ ಅಥವಾ ಆ ನೀರಿಗೆ ದೋಸೆ ಹಿಟ್ಟು ಮಿಕ್ಸ್‌ ಮಾಡಿಕೊಳ್ಳಿ. ಗಂಟು ಇರದಂತೆ ಇದನ್ನು ಮಿಕ್ಸ್‌ ಮಾಡಿಕೊಳ್ಳಬೇಕು

Image credits: instagram
Kannada

ಬಾಳೆಹಣ್ಣು ಹಾಕಿ

ಈ ನೀರಿಗೆ ಬಾಳೆ ಹಣ್ಣು ಸಿಪ್ಪೆ ಹಾಕಬೇಕು, ಇದು ಅತ್ಯುತ್ತಮವಾದುದು. ಇದರಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ ಕೂಡ ಇದೆ.

Image credits: instagram
Kannada

ಕಾಫಿ

ಕಾಫಿ ಪೌಡರ್‌ನ್ನು ಕೂಡ ಈ ನೀರಿಗೆ ಹಾಕಬೇಕು, ಇದರಿಂದ ಇರುವೆಗಳು, ಕೀಟಗಳು ಬರೋದಿಲ್ಲ.

Image credits: instagram
Kannada

ಬೇರೆ ನೀರು ಬೇಡ

ಇವೆಲ್ಲವುಗಳನ್ನು ಮಿಕ್ಸ್‌ ಮಾಡಿರೋ ಒಂದು ಲೀಟರ್‌ ನೀರಿಗೆ ಹತ್ತು ಲೀಟರ್‌ ನೀರು ಹಾಕಿ ಆ ಬಳಿಕ ಗಿಡಗಳಿಗೆ ಹಾಕಬೇಕು, ಬೇರೆ ನೀರಿನ ಅವಶ್ಯಕತೆ ಇರೋದಿಲ್ಲ.

Image credits: instagram
Kannada

ಸ್ಪ್ರೇ ಮಾಡಿ

ಗಿಡಗಳ ಕಾಂಡ, ಎಲೆಗಳ ಅಡಿಭಾಗಕ್ಕೂ ಕೂಡ ಸ್ಪ್ರೇ ಮಾಡಿ. ಇದರಿಂದ ಕೀಟ,ಕ್ರಿಮಿಗಳು ಬರೋದಿಲ್ಲ, ಗಿಡಗಳ ಸರ್ವತೋಮುಖ ಬೆಳವಣಿಗೆ ಆಗುವುದು.

Image credits: instagram

ಆ ಸೀಕ್ರೆಟ್‌ ಪದಾರ್ಥದಿಂದಲೇ, ತಟ್ಟೆ ಇಡ್ಲಿ ಬಾಯಲ್ಲಿಟ್ರೆ ಬೆಣ್ಣೆಯಂತೆ ಕರಗುತ್ತೆ!

Cooler Tips: ನಿಮ್ಮ ಕೂಲರ್ ಅನ್ನು AC ರೀತಿ ತಂಪು ಮಾಡಲು 10 ಸಿಂಪಲ್ ಟ್ರಿಕ್ಸ್!

ವಾಟರ್ ಬಾಟಲಿಗಳ ಮೇಲೆ ಗೆರೆಗಳು ಯಾಕಿರುತ್ತವೆ? 99% ಜನರಿಗೆ ಈ ಸತ್ಯ ಗೊತ್ತೇ ಇಲ್ಲ!

ಹಸಿ ಮೆಣಸಿನಕಾಯಿ ತುಂಬಾ ದಿನ ಫ್ರೆಶ್ ಆಗಿಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ