ಹಲಸಿನ ಹಣ್ಣಿನ ಬಗ್ಗೆ ಈ ಬಗ್ಗೆ ಸಣ್ಣ ಗೊಂದಲವಿರುತ್ತೆ.
ಹಲಸಿನ ರಚನೆ ಮತ್ತು ಬಳಕೆ ವಿಧಾನದಿಂದ ಹಣ್ಣೋ? ತರಕಾರಿಯೋ? ಎಂದು ಡೌಟ್‌ನಲ್ಲಿರುತ್ತಾರೆ.
ಇದು ಹೂವಿನಿಂದ ಬರೋದರಿಂದ ಇದನ್ನು ವೈಜ್ಞಾನಿಕವಾಗಿ ಹಣ್ಣು ಎಂದು ಪರಿಗಣಿಸಲಾಗುತ್ತದೆ.
ಹಲಸಿನ ಹಣ್ಣು ಸಿಹಿಯಾಗಿದ್ದರೂ, ಕರ್ನಾಟಕದಲ್ಲಿ ತರಕಾರಿಯಾಗಿ ಬಳಕೆ ಮಾಡಲಾಗುತ್ತದೆ. ಚಿಪ್ಸ್, ಹಪ್ಪಳ, ಸಾಂಬಾರ್, ಪಲ್ಯವನ್ನಾಗಿ ಬಳಸುತ್ತಾರೆ.
ಹಲಸು ಪೋಶಕಾಂಶಗಳಿಂದ ಸಮೃದ್ಧವಾಗಿದ್ದು, ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಐರನ್ ಮತ್ತು ನಾರಿನ ಅಂಶದ ಉತ್ತಮ ಮೂಲವಾಗಿದೆ.
ಅತಿ ಹೆಚ್ಚು ಹಾಲು ನೀಡುವ ಹಸು ಯಾವುದು? ದಿನಕ್ಕೆ ಎಷ್ಟು ಲೀಟರ್ ಸಿಗುತ್ತೆ?
1 ಗ್ರಾಂನಲ್ಲಿ ಸಿಗುವ ಅದ್ಭುತ ಚಿನ್ನದ ಉಂಗುರಗಳು; ಇಲ್ಲಿವೆ ಲೇಟೆಸ್ಟ್ ಡಿಸೈನ್ಸ್
AC ನಿಮ್ಮ ಚರ್ಮವನ್ನು ಹಾಳು ಮಾಡುತ್ತಿದೆಯೇ? ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ
ಹಬ್ಬಕ್ಕೆ ಗುಜರಾತಿ ಬಳೆಗಳ ಫ್ಯಾನ್ಸಿ ಡಿಸೈನ್ಸ್: ಕೈಗಳ ಅಂದ ಹೆಚ್ಚಿಸೋದು ಗ್ಯಾರಂಟಿ