ಅಯಾನ್ (Ayaan)- ದೇವರ ಕೊಡುಗೆ
ನೋವಾ (Nova)- ಹೊಸ ಆರಂಭ
ಜಿಯೋನ್ (Zion)- ಆಧ್ಯಾತ್ಮಿಕ ಶಕ್ತಿ
ಲಿಯೋ (Leo) -ಸಿಂಹದಂತೆ ಬಲಶಾಲಿ ಮತ್ತು ಆತ್ಮವಿಶ್ವಾಸಿ
ಆರಿಯಾ (Aria)-ಸಂಗೀತ ಮತ್ತು ಸ್ವರ
ರಾಯನ್ (Rayan)-ಸ್ವರ್ಗದ ದ್ವಾರ
ಆರವ್ (Aarav)-ಶಾಂತ
ಮಿಲೋ (Milo)-ಪ್ರಿಯ, ದಯಾಳು
ಝಿವ್ (Ziv)-ಜೀವನ ಅಥವಾ ಶಕ್ತಿ
ಥಿಯೋ (Theo)-ದೇವರ ಕೊಡುಗೆ
ಅರಿನ್ (Arin)- ಶಕ್ತಿ ಮತ್ತು ಪರ್ವತದಂತೆ ಬಲಶಾಲ
ಎಜ್ರಾ (Ezra) – ಸಹಾಯಕ, ರಕ್ಷಣೆ ನೀಡುವವನು
ರೇ (Rey)-ರಾಜ
ಇಶಾನ್ (Ishaan)-ಶಿವನ ಹೆಸರು
ಲಿಯಾಮ್ (Liam)-ದೃಢ ನಿಶ್ಚಯವುಳ್ಳವನು
ಕಿಯಾರಾ (Kiara)- ಬೆಳಕು, ಸ್ಪಷ್ಟತೆ
ಮೀರಾ (Mira)-ಅದ್ಭುತ, ಚಮತ್ಕಾರ
ಎಲೆನಾ (Elena)- ಬೆಳಕಿನಿಂದ ತುಂಬಿದವಳು
ಅನನ್ಯಾ(Anaya)-ಕಾಳಜಿ ವಹಿಸುವವಳು
ಸಿಯಾ (Sia)- ವಿಜಯ, ಸಂಗೀತ
ಝೋಯಿ (Zoe)-ಜೀವನ
ಅವಾ (Ava)-ಜೀವನ ಮತ್ತು ಪಕ್ಷಿ
ನೈಲಾ (Nyla) -ವಿಜೇತೆ, ಯಶಸ್ವಿ
ಮಿಲಾ (Mila)- ಪ್ರೀತಿ ಮತ್ತು ಕೋಮಲತೆ
ಲೂನಾ (Luna)-ಚಂದ್ರನ ಸೌಂದರ್ಯ
ಇಸಾಬೆಲ್ಲಾ (Isabella)-ದೇವರಿಗೆ ಸಮರ್ಪಿತ
ಆರ್ಯ (Arya)-ಶಕ್ತಿಶಾಲಿ ಪಾತ್ರ
ಎಜ್ರಾ (Ezra)-ಸ್ಟೈಲಿಶ್ ಮತ್ತು ವಿಶಿಷ್ಟ ವೈಬ್
ಝಾರಾ (Zara)-ಹೊಳಪು ಮತ್ತು ಸೌಂದರ್ಯ
ಕೈ (Kai)-ಸಮುದ್ರ ಅಥವಾ ಜೀವನದ ಸಂಕೇತ
ಲವ್ ಅಟ್ ಫಸ್ಟ್ ಸೈಟ್ ಕಥೆ ಬಿಡಿ: 2026ರಲ್ಲಿ ಬದಲಾಗಲಿದೆ ಸಂಬಂಧಗಳ ವ್ಯಾಖ್ಯಾನ!
ರಕ್ತದ ಕೊರತೆಯೇ? ಈ 5 ಸೂಪರ್ ಫುಡ್ ಸೇವಿಸಿ, ಒಂದೇ ತಿಂಗಳಲ್ಲಿ ಮ್ಯಾಜಿಕ್ ನೋಡಿ!
ಹೇಟ್ ಮಾಡೋವರೆಗೂ ಡೇಟ್ ಮಾಡಿ! ಏನಿದು ವಿಚಿತ್ರ ಹೊಸ ಡೇಟಿಂಗ್ ರೂಲ್?
ಉಗುರಿನಲ್ಲಿ ಬಿಳಿ ಕಲೆ ಅಂತ ಸುಮ್ನಾಗಬೇಡಿ; ಅಪಾಯದ ಸೂಚನೆಗೆ ಪರಿಹಾರ ಮಾಡ್ಕೊಳ್ಳಿ!