ಕೆಲವು ಉಗುರಿನಲ್ಲಿ ಬಿಳಿ ಕಲೆಗಳು ಕಾಣುತ್ತವೆ.
ಈ ರೀತಿ ಉಗುರಿನಲ್ಲಿ Zinc ಕೊರತೆ ಎನ್ನಲಾಗಿದೆ ಅಥವಾ ಪ್ರೋಟೀನ್ ಕೊರತೆ ಕೂಡ ಎನ್ನಬಹುದು.
ಆಗ ಕುಂಬಳಕಾಯಿ ಬೀಜಗಳು, ಡ್ರೈ ಫ್ರುಟ್ಸ್, ಮೊಟ್ಟೆ, ಮೊಸರು ತಿನ್ನಬೇಕು
ಕೆಲವರಿಗೆ Curved ಉಗುರು ಕೂಡ ಆಗುವುದು
ಆಕ್ಸಿಜನ್ ಮಟ್ಟ ಕಡಿಮೆ ಇದೆ ಅಥವಾ ಶ್ವಾಸಕೋಶ/ ಲಿವರ್ ಸಮಸ್ಯೆ ಇದೆ
ಪ್ರೋಟೀನ್, ಐರನ್‌ಆಹಾರ ಸೇವನೆ ಮಾಡಬೇಕು
ಕೆಲವರಿಗೆ ಹಳದಿ ಉಗುರು ಕೂಡ ಇರುವುದು
ಇಮ್ಯುನಿಟಿ ಇಲ್ಲ, ಫಂಗಲ್ ಹೆಚ್ಚು ಬೆಳವಣಿಗೆ ಆಗಿದೆ
ಆಗ ಬೆಳ್ಳುಳ್ಳಿ, ಮೊಸರು, ಸಕ್ಕರೆ ಕಡಿಮೆ ಸೇವನೆ ಮಾಡಿದ್ದೀರಿ ಎಂದರ್ಥ
ಈ 6 ಆಯುರ್ವೇದ ಟಿಪ್ಸ್ ಫಾಲೋ ಮಾಡಿ; ಗ್ಯಾಸ್, ಅಜೀರ್ಣ ಸಮಸ್ಯೆಗೆ ಹೇಳಿ ಗುಡ್ ಬೈ!
ನಿದ್ರೆ ಸೇರಿ ಈ 3 ಅಭ್ಯಾಸ ರೂಢಿ ಮಾಡ್ಕೊಂಡ್ರೆ … 99% ಸಮಸ್ಯೆ ದೂರ
ಈ ವಿಷ್ಯ ಗೊತ್ತಾದ್ರೆ ಹಸಿರುಮೆಣಸಿನಕಾಯಿ ಮಿಸ್ ಮಾಡದೇ ತಿಂತೀರಿ
ಮೂಲವ್ಯಾಧಿ ಶಾಶ್ವತವಾಗಿ ಬರಬಾರದಂದ್ರೆ ಈ ಟಿಪ್ಸ್ ಫಾಲೋ ಮಾಡಿ!