Kannada

ಕಿಚನ್ ಸಿಂಕ್ ಪಳಪಳ ಹೊಳೆಯಲು ಈ ಟಿಪ್ಸ್ ಬಳಸಿ

Kannada

ಕಸ ಹಾಕಬೇಡಿ

ಅಡುಗೆಮನೆಯ ಸಿಂಕ್‌ಗೆ ಆಹಾರದ ವೇಸ್ಟ್ ಹಾಕಬೇಡಿ. ಯಾಕಂದ್ರೆ, ಈ ತ್ಯಾಜ್ಯಗಳು ಸಿಂಕ್‌ನಲ್ಲಿ ಸಂಗ್ರಹವಾಗಿ ನೀರು ಹೋಗದಂತೆ ತಡೆಯುತ್ತವೆ. ಕೊನೆಗೆ ಪೈಪ್ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ.

Image credits: Getty
Kannada

ಆಗಾಗ ಕ್ಲೀನ್ ಮಾಡಿ

ಸಿಂಕ್ ಅನ್ನು ಪ್ರತಿದಿನ ಕ್ಲೀನ್ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಹೀಗೆ ಮಾಡಿದರೆ ಕೊಳೆಯಾಗಲು ಸಾಧ್ಯವೇ ಇಲ್ಲ. ಇದರಿಂದ ನಿಮ್ಮ ಹೆಚ್ಚಿನ ಸಮಯ ಕೂಡ ಉಳಿಯುತ್ತದೆ.

Image credits: Getty
Kannada

ನಾರಿನ ತರಕಾರಿಗಳು ಬೇಡ

ಹೆಚ್ಚು ನಾರಿನಾಂಶ ಇರುವ ತರಕಾರಿಗಳ ತ್ಯಾಜ್ಯವನ್ನು ಸಿಂಕ್‌ಗೆ ಅಪ್ಪಿತಪ್ಪಿಯೂ ಹಾಕಬೇಡಿ. ಇವು ಡ್ರೈನ್‌ನಲ್ಲಿ ಸಿಕ್ಕಿಹಾಕಿಕೊಂಡು, ನೀರು ಹರಿಯಲು ಅಡ್ಡಿಯಾಗುತ್ತವೆ.

Image credits: Getty
Kannada

ಕೆಟ್ಟ ವಾಸನೆ

ಡ್ರೈನ್‌ನಲ್ಲಿ ಕಸ ಶೇಖರಣೆಯಾದಾಗ, ಅದರಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದು ಮನೆಯಲ್ಲಿ ತುಂಬಾ ಕಿರಿಕಿರಿಯ ವಾತಾವರಣವನ್ನು ಸೃಷ್ಟಿಸುತ್ತದೆ.

Image credits: Getty
Kannada

ಬೇಕಿಂಗ್ ಸೋಡಾ

ಬ್ಲಾಕ್ ಆದ ಸಿಂಕ್ ಅನ್ನು ಕ್ಲೀನ್ ಮಾಡಲು ಕೇವಲ 5 ರೂ.ಗೆ ಬರುವಷ್ಟು ಬೇಕಿಂಗ್ ಸೋಡಾ ಸಾಕು. ಇದನ್ನು ಬಳಸುವುದು ತುಂಬಾ ಸುಲಭ, ಖರ್ಚು ಕೂಡ ಕಡಿಮೆ.

Image credits: chat gpt
Kannada

ಹೀಗೆ ಮಾಡಿ

ಮೊದಲು ಸಿಂಕ್‌ಗೆ ಬೇಕಿಂಗ್ ಸೋಡಾ ಹಾಕಿ, ನಂತರ ವಿನೆಗರ್ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಆಮೇಲೆ, ಬೆಚ್ಚಗಿನ ನೀರನ್ನು ಸುರಿದರೆ ಸಿಂಕ್ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ.

Image credits: chat gpt

ಅಕ್ಕಿ ಡಬ್ಬದಲ್ಲಿ ಹುಳುಗಳಿವೆಯೇ? ಈ ಸಣ್ಣ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಓಡಿಸಿ

Kitchen Sink: ಈ ಸಿಂಪಲ್ ಟಿಪ್ಸ್‌ನಿಂದ ನಿಮ್ಮ ಕಿಚನ್ ಸಿಂಕ್ ಕ್ಲೀನ್ ಆಗಿರುತ್ತೆ!

ಕಾಫಿ ಪುಡಿ ಬೇಗ ಗಟ್ಟಿಯಾಗಬಾರದು ಅಂದ್ರೆ ಹೀಗೆ ಸ್ಟೋರ್ ಮಾಡಿ: 5 ಸಿಂಪಲ್ ಟಿಪ್ಸ್

ಮಣ್ಣಿನ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ? ಇಲ್ಲಿವೆ 4 ಸುಲಭ ಟಿಪ್ಸ್