Kannada

ಈ ಸಿಂಪಲ್ ಟಿಪ್ಸ್‌ನಿಂದ ಕಿಚನ್ ಸಿಂಕ್ ಸದಾ ಕ್ಲೀನ್!

Kannada

ನಾರಿನ ತರಕಾರಿಗಳು ಬೇಡ

ಹೆಚ್ಚು ನಾರಿನಂಶ ಇರುವ ತರಕಾರಿಗಳ ವೇಸ್ಟ್ ಅನ್ನು ಸಿಂಕ್‌ಗೆ ಅಪ್ಪಿತಪ್ಪಿಯೂ ಹಾಕಬೇಡಿ. ಇವು ಡ್ರೈನ್‌ನಲ್ಲಿ ಸಿಕ್ಕಿಹಾಕಿಕೊಂಡು, ನೀರು ಹರಿಯಲು ಅಡ್ಡಿಯಾಗುತ್ತವೆ.

Image credits: Getty
Kannada

ಕಸ ಹಾಕಬೇಡಿ

ಕಿಚನ್ ಸಿಂಕ್‌ನಲ್ಲಿ ಆಹಾರದ ವೇಸ್ಟ್ ಹಾಕುವುದನ್ನು ನಿಲ್ಲಿಸಿ. ಇವು ಸಿಂಕ್‌ನಲ್ಲಿ ಶೇಖರಣೆಯಾಗಿ, ನೀರು ಸರಿಯಾಗಿ ಹೋಗದಂತೆ ತಡೆಯುತ್ತವೆ. ಇದರಿಂದ ಪೈಪ್‌ಗಳು ಬ್ಲಾಕ್ ಆಗುತ್ತವೆ.

Image credits: Getty
Kannada

ಆಗಾಗ ಸ್ವಚ್ಛಗೊಳಿಸಿ

ಸಿಂಕ್ ಅನ್ನು ಆಗಾಗ ಸ್ವಚ್ಛ ಮಾಡುತ್ತಿದ್ದರೆ, ಕೊಳೆ ಸಂಗ್ರಹವಾಗುವುದಿಲ್ಲ. ಇದರಿಂದ ನಿಮ್ಮ ಕೆಲಸ ಕೂಡ ಸುಲಭವಾಗುತ್ತದೆ.

Image credits: Getty
Kannada

ಬೇಕಿಂಗ್ ಸೋಡಾ

ಬ್ಲಾಕ್ ಆದ ಸಿಂಕ್ ಅನ್ನು ಸ್ವಚ್ಛಗೊಳಿಸಲು ಬೇಕಿಂಗ್ ಸೋಡಾ ತುಂಬಾ ಉಪಯುಕ್ತ. ಇದನ್ನು ಬಳಸುವುದು ತುಂಬಾ ಸುಲಭ, ಖರ್ಚು ಕೂಡ ಕಡಿಮೆ.

Image credits: chat gpt
Kannada

ಕೆಟ್ಟ ವಾಸನೆ

ಡ್ರೈನ್‌ನಲ್ಲಿ ಕಸ ಶೇಖರಣೆಯಾದಾಗ, ಅದರಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದು ಮನೆಯಲ್ಲಿ ತುಂಬಾ ಕಿರಿಕಿರಿಯ ವಾತಾವರಣವನ್ನು ಸೃಷ್ಟಿಸುತ್ತದೆ.

Image credits: Getty
Kannada

ಹೀಗೆ ಮಾಡಿ

ಮೊದಲು ಸಿಂಕ್‌ಗೆ ಬೇಕಿಂಗ್ ಸೋಡಾ ಹಾಕಿ, ನಂತರ ವಿನೆಗರ್ ಸುರಿಯಿರಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಆಮೇಲೆ ಉಗುರು ಬೆಚ್ಚಗಿನ ನೀರು ಸುರಿದರೆ ಸಿಂಕ್ ಕ್ಲೀನ್ ಆಗುತ್ತದೆ.

Image credits: Getty

ಕಾಫಿ ಪುಡಿ ಬೇಗ ಗಟ್ಟಿಯಾಗಬಾರದು ಅಂದ್ರೆ ಹೀಗೆ ಸ್ಟೋರ್ ಮಾಡಿ: 5 ಸಿಂಪಲ್ ಟಿಪ್ಸ್

ಮಣ್ಣಿನ ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ? ಇಲ್ಲಿವೆ 4 ಸುಲಭ ಟಿಪ್ಸ್

1 ರೂ. ಖರ್ಚಿಲ್ಲದೆ ಮನೆಯ ಸಣ್ಣ ಜಾಗದಲ್ಲಿ ಬೆಳೆಯಿರಿ ಗೊಂಚಲು ಗೊಂಚಲು ಪುದೀನಾ!

ನಿಮ್ಮನೆ ಗಾರ್ಡನ್‌ನಲ್ಲೇ ಬೆಳೆಯಿರಿ, ಗೊಂಚಲು ಗೊಂಚಲು ಕಾಯಿ ಬಿಡುವ ಬದನೆಕಾಯಿ ಗಿಡ!