ಕಪಿಲಾ ನದಿಯ ದಡದಲ್ಲಿರುವ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯ
ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿಗೆ ಬೆಳ್ಳಿ ನಂಜುಂಡೇಶ್ವರ ಮೂರ್ತಿ ನೀಡಲಾಯಿತು
ಕರ್ನಾಟಕದ ಅತ್ಯಂತ ದೊಡ್ಡ, ದೇವಾಲಯಗಳಲ್ಲಿ ಒಂದಾಗಿದೆ
ಮೈಸೂರಿನ ಹೈದರ್ ಅಲಿ ನಂಜುಂಡೇಶ್ವರನಲ್ಲಿ ನಂಬಿಕೆ ಹೊಂದಿದ್ದು ‘ಹಕೀಮ್ ನಂಜುಂಡ’ ಎಂದು ಕರೆದಿದ್ದನು.
ದೇವತೆಗಳ ಸಮುದ್ರ ಮಂಥನದಿಂದ ಬಂದ ಹಾಲಾಹಲ ಸೇವಿಸಿದ ಶಿವನೇ ಈ ನಂಜುಂಡಸ್ವಾಮಿ.
ನಂಜನಗೂಡು ದೇವಸ್ಥಾನದಲ್ಲಿ ಅರ್ಚಕರ ಮಗುವನ್ನು ಪ್ರೀತಿಯಿಂದ ಮಾತನಾಡಿಸಿದ ಮೋದಿ