India

ಸುಂದರ ಕಾಶ್ಮೀರದಲ್ಲಿ ಜಿ20

ಜಿ20 ಸಭೆಗಾಗಿ ಕಾಶ್ಮೀರ ಭೂಲೋಕದ ಸ್ವರ್ಗವಾಗಿ ಮಾರ್ಪಟ್ಟಿದೆ. 

Image credits: Social Media

22-24ರವರೆಗೆ ಜಿ20 ಸಭೆ

ಜಮ್ಮು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಮೇ. 22 ರಿಂದ 24ರವರೆಗೆ ಜಿ20 ಸಭೆ ನಡೆಯಲಿದೆ.

Image credits: Social Media

ರಸ್ತೆಗಳಿಗೆ ಶೃಂಗಾರ

ಹಿಂದೊಮ್ಮೆ ಕಲ್ಲುತೂರಾಟದಿಂದಲೇ ಸುದ್ದಿಯಾಗುತ್ತಿದ್ದ ಕಾಶ್ಮೀರ ರಸ್ತೆಗಳು ಇಂದು ಜಿ20ಯ ಬ್ಯಾನರ್‌ಗಳಿಂದ ಕಂಗೊಳಿಸಿದೆ.

Image credits: Social Media

ನವ ಭಾರತದ ಕಾಶ್ಮೀರ

ಹಿಂಸಾಚಾರಗಳಿಂದ ಕುಖ್ಯಾತವಾಗಿದ್ದ ಕಾಶ್ಮೀರ ಇಂದು ಬದಲಾಗಿದೆ. ನವ ಭಾರತದೊಂದಿಗೆ ನವ ಕಾಶ್ಮೀರದ ನಿರ್ಮಾಣದೆಡೆಗೆ ಸರ್ಕಾರ ಹೆಜ್ಜೆ ಹಾಕಿದೆ

Image credits: Social Media

ಭದ್ರತೆಗೆ ಸೇನೆ ನಿಯೋಜನೆ

ಜಿ20 ಸಭೆಯ ಭದ್ರತೆಗಾಗಿ ಸರ್ಕಾರ ಸೇನೆಯನ್ನು ನಿಯೋಜನೆ ಮಾಡಿದೆ. ಸಭೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

Image credits: Social Media

ದಾಲ್‌ನಲ್ಲಿ ಮಾರ್ಕೋಸ್‌ ಸರ್ಚ್‌

ಇತ್ತೀಚೆಗೆ ಶ್ರೀನಗರದ ದಾಲ್‌ ಸರೋವರದಲ್ಲಿ ಮಾರ್ಕೋಸ್‌ ಶೋಧ ಕಾರ್ಯ ಹಾಗೂ ಭದ್ರತಾ ತಪಾಸಣೆ ನಡೆಸಿದೆ.

Image credits: Social Media

ಡ್ರೋನ್‌ ಮೂಲಕ ಕಟ್ಟೆಚ್ಚರ

ಜಿ20 ಸಭೆ ನಡೆಯುವ ಪ್ರದೇಶಗಳಲ್ಲಿ ಡ್ರೋನ್‌ ಮೂಲಕ ಕಟ್ಟೆಚ್ಚರವನ್ನು ವಹಿಸಲಾಗುತ್ತಿದೆ.

Image credits: Social Media

ಕಾಶ್ಮೀರಕ್ಕೆ ಸರ್ಕಾರದ ಆದ್ಯತೆ

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಪ್ರಾದಾನ್ಯತೆ ನೀಡುತ್ತಿದೆ.

Image credits: Social Media

ಜಿ20 ಮಹತ್ವದ ಸಮಾವೇಶ

ವಿಶ್ವಮಟ್ಟದಲ್ಲಿ ಪಂಡಿತರ ನಾಡು ಕಾಶ್ಮೀರವನ್ನು ಮತ್ತೆ ಗುರುತಿಸುವಂತೆ ಮಾಡುವ ನಿಟ್ಟಿನಲ್ಲಿ ಜಿ20 ಪ್ರಮುಖ ಸಭೆಯಾಗಿದೆ.

Image credits: Social Media

ದಕ್ಷಿಣ ಕಾಶಿ ನಂಜುಂಡೇಶ್ವರನ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಹನಿಮೂನ್‌ ಹೋಗೋಕೆ ಭಾರತದಲ್ಲಿರೋ ಸೇಫ್ ಜಾಗಗಳಿವು