India
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈಗಾಗಲೇ ಜನವರಿ 22ಕ್ಕೆ ಅಧಿಕೃತ ರಜೆ ಘೋಷಣೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಏರಿರುವ ಹೊಸ ಬಿಜೆಪಿ ಸರ್ಕಾರವೂ, ಜನವರಿ 22ಕ್ಕೆ ರಜೆ ಘೋಷಣೆ ಮಾಡಿದೆ.
ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ, ರಾಷ್ಟ್ರೀಯ ಪ್ರಾಮುಖ್ಯತೆ ದೃಷ್ಟಿಯಿಂದ ಒಡಿಶಾ ಕೂಡ ರಜೆ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ಜನವರಿ 22 ರಂದು ಸಂಪೂರ್ಣ ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ.
ಮಧ್ಯಪ್ರದೇಶ ರಾಜ್ಯದಲ್ಲೂ ಜನವರಿ 22 ಅನ್ನು ರಜಾ ದಿನವನ್ನಾಗಿ ಸರ್ಕಾರ ಪ್ರಕಟಿಸಿದೆ.
ಹರಿಯಾಣ ಕೂಡ ಇತ್ತೀಚೆಗೆ ಆದೇಶ ನೀಡಿದ್ದು, ಜನವರಿ 22 ರಜಾ ದಿನ ಎಂದಿದೆ,
ಗುಜರಾತ್ ರಾಜ್ಯ ಕೂಡ ಜನವರಿ 22ಕ್ಕೆ ರಜೆ ಘೋಷಣೆ ಮಾಡಿದೆ.
ದೇಶದ ಪುಟ್ಟ ರಾಜ್ಯಗಳಲ್ಲಿ ಒಂದಾದ ಗೋವಾದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದು ಜನವರಿ 22ಕ್ಕೆ ರಜೆ ಘೋಷಿಸಿದೆ.
ಛತ್ತೀಸ್‌ಗಢ ರಾಜ್ಯದಲ್ಲೂ ಅಲ್ಲಿನ ಸರ್ಕಾರ ಜನವರಿ 22 ರಜಾ ದಿನ ಆಗಿರಲಿದೆ ಎಂದಿದೆ.
ಅಯೋಧ್ಯ ರಾಮ ಮಂದಿರ ಸಂಪೂರ್ಣ ಇತಿಹಾಸ
500 ವರ್ಷಗಳ ರಾಮಧ್ಯಾನ, ಸಿಂಗಾರವಾಗ್ತಿದೆ ಅಯೋಧ್ಯಾಧಾಮ!
ಪುತ್ತೂರಿನಲ್ಲಿ ಸಾವಯವ ಕೊಕೊ-ಪಾಡ್ಸ್ ಚಾಕೋಲೇಟ್ ತಯಾರಿಕೆ: ಅದ್ಭುತ ರುಚಿ
ಜ್ಞಾನವಾಪಿ ಕ್ಯಾಂಪಸ್ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?