India

ಜ್ಞಾನವಾಪಿ ಸಮೀಕ್ಷೆ

ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?
 

Image credits: @SocialMediaViral

ಜ್ಞಾನವಾಪಿ ಕೆಳಗೆ ಏನಿದೆ..?

ಅಲಹಬಾದ್‌ ಹೈಕೋರ್ಟ್‌ ತೀರ್ಪಿನ ನಂತರ ASI ತಂಡವು ಇಂದಿನಿಂದ ಜ್ಞಾನವಾಪಿಯಲ್ಲಿ ಸಮೀಕ್ಷೆ ನಡೆಸಲಿದೆ. ಈ ಮಧ್ಯೆ ಬೌದ್ಧ ಸಮುದಾಯ ಇದು ಮಠ ಎಂದು ಪ್ರತಿಪಾದಿಸಿದೆ.
 

Image credits: @SocialMediaViral

ASI ಸಮೀಕ್ಷೆ ತಂಡದ ಬಗ್ಗೆ ನಿಮಗೆ ಗೊತ್ತಾ..?

ಭಾರತೀಯ ಪುರಾತತ್ವ ಸಮೀಕ್ಷೆ (ASI) ತಂಡವು 61 ಸದಸ್ಯರನ್ನು ಹೊಂದಿದೆ.

Image credits: @SocialMediaViral

ASI ಎಷ್ಟು ಎಚ್ಚರವಾಗಿದೆ.?

ಜ್ಞಾನವಾಪಿ ಕ್ಯಾಂಪಸ್‌ ಅನ್ನು 4 ಬ್ಲಾಕ್‌ಗಳನ್ನಾಗಿ ವಿಂಗಡಿಸಿ ಸುತ್ತಲೂ ಕ್ಯಾಮೆರಾ ಅಳವಡಿಸಿ ವೀಡಿಯೋಗ್ರಫಿ ಮಾಡಲಾಗುವುದು.
 

Image credits: @SocialMediaViral

ಜ್ಞಾನವಾಪಿ ಯಾವ ಗೋಡೆಯ ಮೇಲೆ ನಿಗೂಢ..!

ಜ್ಞಾನವಾಪಿಯ ಪಶ್ಚಿಮ ಗೋಡೆಯ ಮೇಲೆ  ವಿಶೇಷ ಗಮನಹರಿಸಲಾಗಿದ್ದು, ಈ ಗೋಡೆಯ ಮೇಲೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಲಾಕೃತಿಗಳಿವೆ.
 

Image credits: @SocialMediaViral

ಜ್ಞಾನವಾಪಿ ಸಮೀಕ್ಷೆಯನ್ನು ಯಾರು ಪ್ರಶ್ನಿಸಿದರು?

ಆಗಸ್ಟ್‌ 3ರಂದು ವೈಜ್ಞಾನಿಕ ಸಮೀಕ್ಷೆಗೆ ASI ಅನುಮತಿ ಪಡೆದಿದೆ. ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಮಿತಿ ಈ ನಿರ್ಧಾರದ ವಿರುದ್ಧ ಸುಪ್ರಿಂ ಕೋರ್ಟ್‌ಗೆ ಮೊರೆ ಹೋಗಿದೆ.

Image credits: @SocialMediaViral

ASI ಹೇಗೆ ಸಮೀಕ್ಷೆ ಮಾಡುತ್ತದೆ..?

ಗ್ರೌಂಡ್‌ ಪೆನೆಟ್ರೇಟಿಂಗ್‌ ರಾಡರ್‌ ತಂತ್ರಜ್ಞಾನವನ್ನು ಬಳಸಲಾಗುವುದು.

Image credits: @SocialMediaViral

ಯಾವಾಗ ಮೊದಲ ಪ್ರಕರಣ ದಾಖಲು?

1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ಹಿಂದೂಗಳು ಜ್ಞಾನವ್ಯಾಪಿಯಲ್ಲಿ ಪೂಜೆ ಮಾಡಲು ಅನುಮತಿ ಕೇಳಿದರು.

Image credits: @SocialMediaViral

ಈಗ ವಿವಾದ ಏನಾಗಿದೆ..?

2019ರಲ್ಲಿ ಪ್ರಕರಣ ವಿಚಾರಣೆ ಮತ್ತೆ ಆರಂಭವಾಗಿದ್ದು, ಈ ಕುರಿತು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

Image credits: @SocialMediaViral
Find Next One