India

ಶ್ರೀರಾಮ ಮಂದಿರ

ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಿದ್ಧವಾಗುತ್ತಿರುವ ಶ್ರೀರಾಮ ಮಂದಿರ

Image credits: our own

ಹೂಗಳ ಅಲಂಕಾರ

ಶ್ರೀರಾಮ ಮಂದಿರದ ಆವರಣದಲ್ಲಿ ಹೂಗಳ ಅಲಂಕಾರ

Image credits: our own

ರಾಮ ಮಂದಿರದ ಅಲಂಕಾರ

ಶ್ರೀರಾಮ ಮಂದಿರದ ಒಳ ಆವರಣದ ಅಲಂಕಾರ

Image credits: our own

ಕಾರ್ಮಿಕರ ಕೆಲಸ

ರಾಮ ಮಂದಿರ ಶೃಂಗಾರ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರು

Image credits: our own

ರಾಮ ಮಂದಿರ ಶಿಲ್ಪಗಳು

ರಾಮ ಮಂದಿರ ಒಳಾವರಣದ ಪ್ರತಿ ಕಂಬಗಳಲ್ಲೂ ಕೆತ್ತನೆಗಳಿವೆ.

Image credits: our own

ಗೋಪುರ ಅಲಂಕಾರ

ಒಳಾವರಣದ ಗೋಪುರಕ್ಕೆ ಹೂವಿನ ಅಲಂಕಾರ

Image credits: our own

ಒಳ ಆವರಣದ ನೋಟ

ರಾಮ ಮಂದಿರ ಒಳಾವರಣದ ಭವ್ಯ ನೋಟ

Image credits: our own

ಪ್ರಾಣ ಪ್ರತಿಷ್ಠಾಪನೆಗೆ ತಯಾರಿ

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಮಂದಿರದ ಅಲಂಕಾರ ಕಾರ್ಯ

Image credits: our own

ಗರ್ಭಗುಡಿಯ ನೋಟ

ರಾಮಮಂದಿರ ಗರ್ಭಗುಡಿಯ ನೋಟ

Image credits: our own

ಮಂದಿರ ಛಾವಣಿಗೆ ಅಲಂಕಾರ

ಮಂದಿರದ ಛಾವಣಿಗೆ ಮಾಡಿರುವ ಹೂಗಳ ಅಲಂಕಾರ

Image credits: our own

ಮೇಲ್ಛಾವಣಿಯ ಕೆತ್ತನೆ ಕೆಲಸ

ರಾಮ ಮಂದಿರದ ಮೇಲ್ಛಾವಣಿಯ ಕೆತ್ತನೆ ಕೆಲಸಗಳು

Image credits: our own

ರಾಮ ಮಂದಿರದ ಭವ್ಯ ದ್ವಾರ

ಸಿಂಹ ದ್ವಾರದ ಎದುರಿನಿಂದ ಕಾಣುವ ರಾಮ ಮಂದಿರ

Image credits: our own

ಆಗಸದಲ್ಲಿ ಚಂದ್ರ, ಭೂಮಿಯಲ್ಲಿ ಶ್ರೀರಾಮಚಂದ್ರ

ಆಕಾಶದಲ್ಲಿ ಚಂದ್ರ ಹಾಗೂ ಭೂಮಿಯಲ್ಲಿ ಶ್ರೀರಾಮಚಂದ್ರನ ಸಂಗಮ

Image credits: our own
Find Next One