Kannada

36 ಗಂಟೆಗಳಲ್ಲಿ 3 ಭಯೋತ್ಪಾದಕರ ಹತ್ಯೆ, ಅಕ್ಟೋಬರ್‌ನಲ್ಲಿ 5 ದಾಳಿಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ 3 ಭಯೋತ್ಪಾದಕರನ್ನು 36 ಗಂಟೆಗಳಲ್ಲಿ ಹೊಡೆದುರುಳಿಸಲಾಗಿದೆ. ಅಕ್ಟೋಬರ್‌ನಲ್ಲಿ 5 ಭಯೋತ್ಪಾದಕ ದಾಳಿಗಳು ನಡೆದಿದ್ದು, ಹಲವಾರು ವಲಸಿಗರನ್ನು ಗುರಿಯಾಗಿಸಿಕೊಳ್ಳಲಾಗಿದೆ.

Kannada

ಎರಡು ದಿನಗಳಲ್ಲಿ ಮೂರು ಎನ್‌ಕೌಂಟರ್‌ಗಳು

ಕಾಶ್ಮೀರದಲ್ಲಿ ಕಳೆದ ಎರಡು ದಿನಗಳಲ್ಲಿ ಶ್ರೀನಗರ, ಬಂದಿಪೋರ ಮತ್ತು ಅನಂತನಾಗ್‌ನಲ್ಲಿ ಮೂರು ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

Kannada

ಸೇನಾ ಆಂಬ್ಯುಲೆನ್ಸ್ ಮೇಲೆ ದಾಳಿ

ಎಲ್‌ಒಸಿ ಬಳಿ ಭಯೋತ್ಪಾದಕರು ಸೇನಾ ಆಂಬ್ಯುಲೆನ್ಸ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಅಕ್ಟೋಬರ್ 28 ರಂದು ಅಖ್ನೂರ್‌ನಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು.

Kannada

ಸೇನಾ ವಾಹನದ ಮೇಲೆ ದಾಳಿ

ಅಕ್ಟೋಬರ್ 24 ರಂದು ಬಾರಾಮುಲ್ಲಾದಲ್ಲಿ ಸೇನಾ ವಾಹನದ ಮೇಲೆ ಪಿಎಎಫ್‌ಎಫ್‌ನ ಭಯೋತ್ಪಾದಕರು ದಾಳಿ ನಡೆಸಿದ್ದರು. ಭಯೋತ್ಪಾದಕರು ದಾಳಿ ನಡೆಸಿ ಕಾಡಿಗೆ ಪರಾರಿಯಾಗಿದ್ದರು.

Kannada

ವಲಸೆ ಕಾರ್ಮಿಕನಿಗೆ ಗುಂಡು ಹಾರಿಸಲಾಗಿದೆ

ಅಕ್ಟೋಬರ್ 24 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬಟ್‌ಗುಂಡ್‌ನಲ್ಲಿ ಭಯೋತ್ಪಾದಕರು ಕಾರ್ಮಿಕನಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದರು.

Kannada

ಗಾಂದರ್‌ಬಲ್‌ನಲ್ಲಿ ೭ ಜನರ ಹತ್ಯೆ

ಅಕ್ಟೋಬರ್ 20 ರಂದು ಗಾಂದರ್‌ಬಲ್‌ನಲ್ಲಿ ಭಯೋತ್ಪಾದಕರು ವೈದ್ಯರೊಬ್ಬರು, ಮಧ್ಯಪ್ರದೇಶದ ಎಂಜಿನಿಯರ್ ಮತ್ತು ಪಂಜಾಬ್-ಬಿಹಾರದ ೫ ಕಾರ್ಮಿಕರು ಸೇರಿದಂತೆ ೭ ಜನರನ್ನು ಕೊಂದಿದ್ದರು.

Kannada

ಶೋಪಿಯಾನ್‌ನಲ್ಲಿ ವಲಸೆ ಕಾರ್ಮಿಕನಿಗೆ ಗುಂಡು

ಅಕ್ಟೋಬರ್ 16 ರಂದು ಶೋಪಿಯಾನ್‌ನಲ್ಲಿ ಭಯೋತ್ಪಾದಕರು ವಲಸೆ ಯುವಕನಿಗೆ ಗುಂಡು ಹಾರಿಸಿದ್ದರು.

ಡಿಜಿಟಲ್ ಅರೆಸ್ಟ್ ಸ್ಕ್ಯಾಮ್‌ನಿಂದ ಎಸ್ಕೇಪ್ ಆಗಲು ಇಲ್ಲಿದೆ ಅಷ್ಟಸೂತ್ರ

ಇರಾನ್ ದಾಳಿಗೆ ಪ್ರತಿಕಾರ ತೀರಿಸಿಕೊಂಡ ಇಸ್ರೇಲ್! ಸೇನಾ ನೆಲೆಗಳ ಮೇಲೆ ಐಡಿಎಫ್ ದಾಳಿ

ಕೃಷ್ಣಮೃಗ ಬೇಟೆ ಪ್ರಕರಣ; ಲಾರೆನ್ಸ್ ಬಿಷ್ಣೋಯ್ ಸೋದರ ಸಂಬಂಧ ಸ್ಫೋಟಕ ಹೇಳಿಕೆ!

ರೈಲಿನಲ್ಲಿ ಪ್ರಯಾಣಿಸುವವರಿಗೆ ಇಷ್ಟೆಲ್ಲಾ ಉಚಿತ ಸೌಲಭ್ಯಗಳು ಸಿಗುತ್ತವೆಯಂತೆ!