India
ಭಾರತದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗುತ್ತಿದೆ. ಅದರಲ್ಲೂ ಈ ಕೆಳಗಿನ ಈ ರಾಜ್ಯಗಳು ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಕಂಡುಬಂದಿರುವುದು ಆತಂಕ ಹುಟ್ಟಿಸಿದೆ.
ಕೇರಳದ ಕೊಲ್ಲಂ ನಗರವು ಭಾರತೀಯ ನಗರಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಮಾಣವನ್ನು ಹೊಂದಿದೆ, ಪ್ರತಿ 100,000 ಜನರಿಗೆ 43.9 ಆತ್ಮಹತ್ಯೆಗಳು ನಡೆದಿವೆ.
ಪಶ್ಚಿಮ ಬಂಗಾಳದ ಆಸನ್ಸೋಲ್ ಎರಡನೇ ಅತಿ ಹೆಚ್ಚು ಆತ್ಮಹತ್ಯೆ ಪ್ರಮಾಣವನ್ನು ಹೊಂದಿದೆ, ಪ್ರತಿ 100,000 ಜನರಿಗೆ 38.5 ಆತ್ಮಹತ್ಯೆಗಳಾಗುತ್ತಿವೆ.
2021 ರಲ್ಲಿ ದೆಹಲಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡಿದೆ, 2,760 ಪ್ರಕರಣಗಳು ನಡೆದಿವೆ.
2021 ರಲ್ಲಿ ವರದಿ ಮಾಡಿದಂತೆ ಮುಂಬೈನಲ್ಲಿ 1,436 ಆತ್ಮಹತ್ಯೆ ಪ್ರಕರಣಗಳನ್ನು ಹೊಂದಿದೆ, 2020 ರಿಂದ 12% ಹೆಚ್ಚಳವಾಗಿರುವುದು ಆತಂಕ ತರಿಸುವಂತಿದೆ.
2021 ರಲ್ಲಿ ಚೆನ್ನೈ 2,699 ವರದಿ ಮಾಡಲಾದ ಆತ್ಮಹತ್ಯೆ ಪ್ರಕರಣಗಳನ್ನು ಹೊಂದಿದೆ, 2020 ರಿಂದ 11.1% ಹೆಚ್ಚಳವಾಗಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2021 ರಲ್ಲಿ 2,292 ಆತ್ಮಹತ್ಯೆ ಪ್ರಕರಣಗಳನ್ನು ಹೊಂದಿತ್ತು. 2020 ರಿಂದ 4.4% ಹೆಚ್ಚಳ.ಕಂಡಿದೆ.
ಮುಂಬೈ ಯುವತಿಯನ್ನು ವರಿಸಿದ ಪಾಕ್ ಬಿಲಿಯನೇರ್: ವಯಸ್ಸಿನ ಅಂತರವೆಷ್ಟು ಗೊತ್ತಾ?
ಸುಳ್ಳು ಪತ್ತೆ ಹಚ್ಚುವ ಯಂತ್ರಕ್ಕೆ ಪ್ರೈಸ್ ಎಷ್ಟು, ಮನೇಲೂ ತಂದಿಟ್ಟುಕೊಳ್ಳಬಹುದಾ?
ವಾರಾಂತ್ಯದಲ್ಲಿ ದುಬಾರಿಯಾದ ಚಿನ್ನ, ನಿಮ್ಮೂರಲ್ಲಿ ಬೆಲೆ ಹೇಗಿದೆ ನೋಡಿ!
ಪಿಎಂ ಕಿಸಾನ್ ಯೋಜನೆಗೆ ರಿಜಿಸ್ಟರ್ ಮಾಡೋದು ಹೇಗೆ?