Kannada

തൈര്

ಸನಾತನ ಧರ್ಮದಲ್ಲಿ ಮೊಸರಿಗೆ ಮಹತ್ವವಿದೆ. ಮೊಸರು ಆರೋಗ್ಯಕಾರಕವಾಗಿದೆ. ಮನೆಯಿಂದ ಯಾವುದೇ ಕೆಲಸಗಳಿಗೆ ಹೊರಗೆ ಹೋಗುವ ಮುನ್ನ ಮೊಸರು ಸಕ್ಕರೆ ತಿನ್ನಬೇಕು ಎಂದು ಹಿರಿಯರು ಹೇಳುತ್ತಾರೆ. ಇದರ ಹಿನ್ನೆಲೆ ಏನು ಅಂತಾ ತಿಳಿಯೋಣ.

Kannada

തൈര്

ಯಾವುದಾದರು ಶುಭ ಕಾರ್ಯಗಳಿಗೆ ಅಥವಾ ಮಹತ್ವದ ಕೆಲಸಗಳಿಗೆ ಮನೆಯಿಂದ ಹೊರಗೆ ಹೋದಾಗ ಅಜ್ಜಿಯರು ಮನೆಯಿಂದ ಹೊರಡುವ ಮುನ್ನ ಮೊಸರು-ಸಕ್ಕರೆ ತಿನ್ನಲು ಹೇಳುತ್ತಿರುತ್ತಾರೆ. ಆದರೆ ಇದರ ಹಿಂದಿನ ಕಾರಣ ಹೆಚ್ಚಿನವರಿಗೆ ತಿಳಿದಿಲ್ಲ.

Image credits: Getty
Kannada

തെെര്

ಹಿಂದೂ ಧರ್ಮದಲ್ಲಿ ಮೊಸರನ್ನು ಪಂಚಾಮೃತವೆಂದೇ ಪರಿಗಣಿಸಲಾಗುತ್ತೆ. ಅಲ್ಲದೇ ಬಿಳಿ ಬಣ್ಣವು ಚಂದ್ರನ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಇದನ್ನ ಸಕ್ಕರೆಯೊಂದಿಗೆ ಸೇವಿಸಿದಾಗ ಅದು ಚಂದ್ರನಿಂದ ಶುಭವಾಗುತ್ತದೆ ಎಂಬ ನಂಬಿಕೆ

Image credits: Getty
Kannada

തെെര്

ಮೊಸರು ಸಕ್ಕರೆ ಸೇವನೆಯಿಂದ ಚಂದ್ರ, ಮಂಗಳದಿಂದ ಅದೃಷ್ಟವು ಬಲಗೊಳ್ಳುತ್ತದೆ ಮತ್ತು ಮನಸ್ಸು ಕೂಡ ಶಾಂತವಾಗಿರುತ್ತದೆ. ಆದ್ದರಿಂದಲೇ ಹಿರಿಯರು ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದನ್ನು ಶುಭವೆಂದು ನಂಬಿಕೆ.

Image credits: Getty
Kannada

ವೈಜ್ಞಾನಿಕ ಆಧಾರವೇನು?

ಮೊಸರು ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳಿವೆ. ನೀವು ಮನೆಯಿಂದ ಹೊರಗೆ ಹೋಗುವ ಮುನ್ನ ಮೊಸರು ಮತ್ತು ಸಕ್ಕರೆ ಸೇವಿಸಿದಾಗ ಶಕ್ತಿಯನ್ನು ನೀಡುತ್ತದೆ

Image credits: Pinterest
Kannada

തൈര്

ಮೊಸರಿನೊಂದಿಗೆ ಸಕ್ಕರೆಯನ್ನು ಬೆರೆಸಿದಾಗ ಅದು ಗ್ಲೂಕೋಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ ಮತ್ತು ಅಜೀರ್ಣ ಇತ್ಯಾದಿ ಸಮಸ್ಯೆಯೂ ಇರುವುದಿಲ್ಲ

Image credits: Getty
Kannada

തൈര്

ನಮ್ಮ ಹಿರಿಯ ಸಲಹೆ ಕೇವಲ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿಲ್ಲ ಆರೋಗ್ಯಕ್ಕೆ ಸಂಬಂಧಿಸಿದೆ.

Image credits: Getty

ದಿನಕ್ಕೆ ಒಂದೆರಡು ಬೇವಿನ ಎಲೆ ತಿಂದ್ರೆ ಸಿಗುತ್ತೆ ಉತ್ತಮ ಆರೋಗ್ಯ

ಆರೋಗ್ಯಕರ ಕೂದಲು ಬೆಳವಣಿಗೆಗೆ ಅತ್ಯುತ್ತಮ ಆಹಾರ

ಈ 7 ಆಹಾರ ಸೇವನೆಯಿಂದ ಬೇಗನೇ ಗರ್ಭೀಣಿಯಾಗುವ ಸಾಧ್ಯತೆ ಹೆಚ್ಚು!

ಅಸಿಡಿಟಿಯಿಂದ ಪದೇ ಪದೇ ಬಳಲುತ್ತಿದ್ದೀರಾ? ಮನೆಮದ್ದುಗಳು ಇಲ್ಲಿವೆ!