ಮುಡಿ ಕೂದಲು ಬಲವಾಗಿ ಬೆಳೆಯಲು ಬಯೋಟಿನ್ ಯುಕ್ತ ಆರು ಆಹಾರಗಳನ್ನು ಸೇವಿಸಿ
ಬಯೋಟಿನ್ ದೇಹದ ಆರೋಗ್ಯಕರ ಕಾರ್ಯಚಟುವಟಿಕೆಗಳಿಗೆ ಅತ್ಯಗತ್ಯ. ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಬಯೋಟಿನ್ ಯುಕ್ತ ಆಹಾರಗಳು...
ಕೂದಲಿನ ರಚನೆ ಮತ್ತು ಬಲಕ್ಕೆ ಸಹಾಯ ಮಾಡುವ ಪೋಷಕಾಂಶವೆಂದರೆ ಪ್ರೋಟೀನ್. ಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿದೆ.
ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್, ವಿಟಮಿನ್ ಇ ಜೊತೆಗೆ ಬಾದಾಮಿಯಲ್ಲಿ ಬಯೋಟಿನ್ ಹೇರಳವಾಗಿದೆ.
ಗೆಣಸಿನಲ್ಲಿ ಬಯೋಟಿನ್, ಬೀಟಾ ಕ್ಯಾರೋಟಿನ್ ಇದ್ದು, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಬಯೋಟಿನ್, ಕಬ್ಬಿಣ, ಫೋಲೇಟ್ ಇದ್ದು, ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅವಕಾಡೊದಲ್ಲಿ ಆರೋಗ್ಯಕರ ಕೊಬ್ಬುಗಳು, ಬಯೋಟಿನ್, ವಿಟಮಿನ್ ಇ ಹೇರಳವಾಗಿದ್ದು, ಕೂದಲನ್ನು ಪೋಷಿಸಲು ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಈ 7 ಆಹಾರ ಸೇವನೆಯಿಂದ ಬೇಗನೇ ಗರ್ಭೀಣಿಯಾಗುವ ಸಾಧ್ಯತೆ ಹೆಚ್ಚು!
ಅಸಿಡಿಟಿಯಿಂದ ಪದೇ ಪದೇ ಬಳಲುತ್ತಿದ್ದೀರಾ? ಮನೆಮದ್ದುಗಳು ಇಲ್ಲಿವೆ!
ಆರೋಗ್ಯಕರ ಕೂದಲು, ಹೆಲ್ತ್ ಮತ್ತು ಚರ್ಮಕ್ಕಾಗಿ ಟಾಪ್ 10 ಬೀಜಗಳು
ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಹೀಗೆ ಮಾಡಿ ಸುಖವಾಗಿ ನಿದ್ರಿಸಿ