ಹಾರ್ಮೋನ್ ಅಸಮತೋಲನ ಸಮಸ್ಯೆ ಇರುವವರು ತುಳಸಿ ಚಹಾ ಕುಡಿಯಬಾರದು.
ಮಧುಮೇಹಿಗಳು ತುಳಸಿ ಚಹಾ ಕುಡಿದರೆ ಅದು ಅವರು ಸೇವಿಸುವ ಔಷಧಿಗಳೊಂದಿಗೆ ಪ್ರತಿಕ್ರಿಯಿಸಿ, ಇದ್ದಕ್ಕಿದ್ದಂತೆ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ರಕ್ತಹೀನತೆ ಸಮಸ್ಯೆ ಇರುವವರು ತುಳಸಿ ಚಹಾ ಕುಡಿದರೆ ರಕ್ತಸ್ರಾವ ಹೆಚ್ಚಾಗಿ, ಹಿಮೋಗ್ಲೋಬಿನ್ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ಸಮಸ್ಯೆ ಇರುವವರು ತುಳಸಿ ಚಹಾ ಕುಡಿಯಬಾರದು. ಇದು ರಕ್ತದೊತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ತುಳಸಿಯಿಂದ ತುರಿಕೆ, ಗುಳ್ಳೆಗಳು ಅಥವಾ ಉಸಿರಾಟದ ತೊಂದರೆ ಮುಂತಾದ ಅಲರ್ಜಿ ಇದ್ದರೆ, ಅವರು ತುಳಸಿ ಚಹಾ ಕುಡಿಯುವುದನ್ನು ತಪ್ಪಿಸಬೇಕು.
ಹಾಲುಣಿಸುವ ಮಹಿಳೆಯರು ತುಳಸಿ ಚಹಾ ಕುಡಿಯಬಾರದು. ಇದು ಎದೆ ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಗುವಿಗೆ ಅಲರ್ಜಿ ಅಥವಾ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.
ಗರ್ಭಿಣಿಯರು ಎಂದಿಗೂ ತುಳಸಿ ಚಹಾ ಕುಡಿಯಬಾರದು. ಏಕೆಂದರೆ ಇದರಲ್ಲಿ ಗರ್ಭಾವಸ್ಥೆಯ ಸಮಸ್ಯೆಗಳನ್ನು ಉಂಟುಮಾಡುವ ಕೆಲವು ಅಂಶಗಳಿವೆ.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ್ರೆ ಏನಾಗುತ್ತೆ ಲಕ್ಷಣಗಳೇನು?
ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಬೆಳ್ಳುಳ್ಳಿ ನೀರಿನ ಸೇವನೆ: ಎಷ್ಟೊಂದು ಲಾಭ ..!
ಪ್ರತಿದಿನ ನಾನ್ ವೆಜ್ ತಿನ್ನೋದ್ರಿಂದ ನಿಮ್ಮ ಪ್ರಾಣಕ್ಕೆ ಬರುತ್ತೆ ಕಂಟಕ!
ಬೇಡವೆಂದು ಎಸೆಯುವ ಪಪಾಯಿ ಬೀಜದಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ