ನಾರಿನಂಶ ಮತ್ತು ಪಪೈನ್ ಕಿಣ್ವದಿಂದ ಸಮೃದ್ಧವಾಗಿರುವ ಪಪ್ಪಾಯಿ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಪ್ರೋಟೀನ್‌ನ ಆಗರ ಪಪ್ಪಾಯಿ ಬೀಜಗಳು. ದೇಹಕ್ಕೆ ಪ್ರೋಟೀನ್ ಪಡೆಯಲು ಪಪ್ಪಾಯಿ ಬೀಜಗಳನ್ನು ಸೇವಿಸಬಹುದು.
ಪಪ್ಪಾಯಿ ಬೀಜಗಳಲ್ಲಿರುವ ಒಲೀಕ್ ಆಮ್ಲ, ಮೊನೊ-ಅಪರ್ಯಾಪ್ತ ಕೊಬ್ಬಿನಾಮ್ಲಗಳು ಕೊಬ್ಬನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಪಪ್ಪಾಯಿ ಬೀಜಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಾರಿನಂಶದಿಂದ ಕೂಡಿದ ಪಪ್ಪಾಯಿ ಬೀಜಗಳು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಬೀಜಗಳನ್ನು ಸೇವಿಸುವುದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು, ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆಯನ್ನು ಪಡೆಯಿರಿ.
ದೇಹದಲ್ಲಿನ ಈ ಬದಲಾವಣೆ ಸಣ್ಣದೆಂದು ನಿರ್ಲಕ್ಷಿಸಬೇಡಿ, ಅಪಾಯ ತಪ್ಪಿದ್ದಲ್ಲ!
ನೀರಿನಲ್ಲಿ ಇವುಗಳನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು!
ತೂಕ ಇಳಿಸಲು ರಾತ್ರಿ ಊಟದ ನಂತರ ಈ ಕೆಲಸ ಮಾಡಿ
ಜೋಳದಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ, ಆರೋಗ್ಯಕ್ಕೆ ಯಾಕೆ ಇದು ಒಳ್ಳೆಯದು!