ಯೂರಿಕ್ ಆಮ್ಲ ಹೆಚ್ಚಾದಾಗ ಕಂಡುಬರುವ ಲಕ್ಷಣಗಳನ್ನು ನೋಡೋಣ.
ಯೂರಿಕ್ ಆಮ್ಲ ಹೆಚ್ಚಾದಾಗ, ಅದು ಕೀಲುಗಳಲ್ಲಿ ಸಂಗ್ರಹವಾಗಿ ಕೈಕಾಲುಗಳಲ್ಲಿ ನೋವು ಉಂಟುಮಾಡಬಹುದು.
ಕಾಲುಗಳಲ್ಲಿ ಊತ, ಪಾದಗಳಲ್ಲಿ ಉರಿ ಮತ್ತು ನೋವು, ಮೊಣಕಾಲಿನ ಊತ ಮುಂತಾದವು ಇದರ ಲಕ್ಷಣವಾಗಿದೆ.
ಕೆಲವು ಕೀಲುಗಳಲ್ಲಿ ಕೆಂಪು ಬಣ್ಣದ ಊತ, ಸೂಜಿ ಚುಚ್ಚಿದಂತಹ ನೋವು ಉಂಟಾಗುತ್ತದೆ. ಈ ಲಕ್ಷಣಗಳನ್ನು ನೀವು ನಿರ್ಲಕ್ಷಿಸಬಾರದು.
ಕಾಲುಗಳಲ್ಲಿ ಮರಗಟ್ಟುವಿಕೆ, ಕಾಲುಗಳಲ್ಲಿ ಉರಿಯುವಿಕೆ ಮುಂತಾದವು ಯೂರಿಕ್ ಆಮ್ಲ ಹೆಚ್ಚಳದ ಲಕ್ಷಣಗಳಾಗಿವೆ.
ಕಾಲುಗಳನ್ನು ಅಲುಗಾಡಿಸಲು ಕಷ್ಟ, ಮೊಣಕಾಲು ನೋವು ಮುಂತಾದವು ಯೂರಿಕ್ ಆಮ್ಲ ಹೆಚ್ಚಳದ ಸೂಚನೆಯಾಗಿದೆ.
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ತೀವ್ರ ಆಯಾಸ ಉಂಟಾಗಬಹುದು.
ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದರೆ ಸ್ವಯಂ ರೋಗನಿರ್ಣಯ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ.
ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಬೆಳ್ಳುಳ್ಳಿ ನೀರಿನ ಸೇವನೆ: ಎಷ್ಟೊಂದು ಲಾಭ ..!
ಪ್ರತಿದಿನ ನಾನ್ ವೆಜ್ ತಿನ್ನೋದ್ರಿಂದ ನಿಮ್ಮ ಪ್ರಾಣಕ್ಕೆ ಬರುತ್ತೆ ಕಂಟಕ!
ಬೇಡವೆಂದು ಎಸೆಯುವ ಪಪಾಯಿ ಬೀಜದಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ
ದೇಹದಲ್ಲಿನ ಈ ಬದಲಾವಣೆ ಸಣ್ಣದೆಂದು ನಿರ್ಲಕ್ಷಿಸಬೇಡಿ, ಅಪಾಯ ತಪ್ಪಿದ್ದಲ್ಲ!