Health

ಮೂರ್ಛೆಗೆ ಕಾರಣಗಳೇನು?

ಅಪಸ್ಮಾರವು ಆನುವಂಶಿಕ ಮತ್ತು ಅನುವಂಶಿಕವಲ್ಲದ ಅಂಶಗಳನ್ನು ಒಳಗೊಂಡಂತೆ ಅನೇಕ ಕಾರಣಗಳನ್ನು ಹೊಂದಿರಬಹುದು ಅವುಗಳಲ್ಲಿ ಮುಖ್ಯವಾದುಗಳು ಇಲ್ಲಿವೆ.
 

ಮೂರ್ಛೆ

ಮೂರ್ಛೆಯು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮೂರ್ಛೆಯು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ನಿದ್ರಾಹೀನತೆ

ಮೂರ್ಛೆಗೆ ಹಲವು ಕಾರಣಗಳಿವೆ. ಇವುಗಳಲ್ಲಿ ನಿದ್ರಾಹೀನತೆಯೂ ಒಂದು. ನಿದ್ರಾಹೀನತೆ, ಸ್ಲೀಪ್ ಅಪ್ನಿಯಾದಂತಹ ಸಮಸ್ಯೆಗಳಿಂದ ಮೂರ್ಛೆ ಬರುವ ಸಾಧ್ಯತೆ ಹೆಚ್ಚು.

ಜ್ವರ

ತೀವ್ರ ಜ್ವರದಿಂದಲೂ ಮೂರ್ಛೆ ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಜ್ವರದಿಂದ ಮೂರ್ಛೆ ಬರುವುದು ಸಾಮಾನ್ಯ.

ಮಾನಸಿಕ ಒತ್ತಡ

ಮಾನಸಿಕ ಒತ್ತಡ ಕೂಡ ಮೂರ್ಛೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒತ್ತಡದಿಂದ ಮೆದುಳಿನಲ್ಲಿ ರಾಸಾಯನಿಕ ಬದಲಾವಣೆಗಳಾಗಿ ಮೂರ್ಛೆ ಬರಬಹುದು.

ಮದ್ಯಪಾನ

ಹಲವು ವರ್ಷಗಳಿಂದ ಮದ್ಯಪಾನ ಮಾಡುವವರಿಗೆ ಮೂರ್ಛೆ ಬರುವ ಅಪಾಯ ಹೆಚ್ಚು. ಮಾದಕ ದ್ರವ್ಯಗಳನ್ನು ಸೇವಿಸುವವರಿಗೂ ಈ ಅಪಾಯವಿದೆ.

ನಿರ್ಜಲೀಕರಣ

ದೇಹವು ನಿರ್ಜಲೀಕರಣಗೊಂಡಾಗ ಎಲೆಕ್ಟ್ರೋಲೈಟ್‌ಗಳು ಅಸಮತೋಲನವಾಗಿ. ಮೆದುಳಿನ   ಕ್ರಿಯೆಯಲ್ಲಿ ಬದಲಾವಣೆಯಾಗಿ ಮೂರ್ಛೆ ಬರುತ್ತದೆ.ಗಮನಿಸಿ: ಇಲ್ಲಿನ ಮಾಹಿತಿ ವರದಿಯನ್ನಾಧರಿಸಿದ ಮೂರ್ಚೆ ರೋಗಕ್ಕೆ ವೈದ್ಯರನ್ನು ಸಂಪರ್ಕಿಸಿ

ನೀವು ಕುಡಿಯುವ ಈ ಪಾನೀಯಗಳು ನಿಮ್ಮ ಲಿವರ್‌ಗೆ ಹಾನಿಕಾರಕ!

ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುವ 7 ಸಮೃದ್ಧ ಪಾನೀಯ

ನೇರಳೆ ಎಲೆಕೋಸಿನ 7 ಅದ್ಭುತ ಆರೋಗ್ಯ ಪ್ರಯೋಜನಗಳು

ಈ ಹಣ್ಣುಗಳನ್ನ ಸೇವಿಸಿದ್ರೆ ಪುರುಷರಿಗೆ 100 ಕುದುರೆಯಂಥ ಶಕ್ತಿ ಗ್ಯಾರಂಟಿ!