Health

ಯೂರಿಕ್ ಆಸಿಡ್ ಕಡಿಮೆ ಮಾಡುವ ಪಾನೀಯಗಳು

ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಮೂತ್ರಪಿಂಡಗಳು ನಿಮ್ಮ ದೇಹದಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. 

Image credits: Getty

ನಿಂಬೆ ಪಾನಕ

ವಿಟಮಿನ್ ಸಿ ಯುಕ್ತ ನಿಂಬೆ ಪಾನಕ ಕುಡಿಯುವುದರಿಂದ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

Image credits: Getty

ಅರಿಶಿನ ಚಹಾ

ಕರ್ಕ್ಯುಮಿನ್ ಯುಕ್ತ ಅರಿಶಿನ ಚಹಾ ಕುಡಿಯುವುದರಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

Image credits: Getty

ಶುಂಠಿ ಚಹಾ

ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಶುಂಠಿ ಚಹಾ ಕುಡಿಯುವುದರಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಒಳ್ಳೆಯದು.

Image credits: Getty

ಚೆರ್ರಿ ಜ್ಯೂಸ್

ಚೆರ್ರಿ ಹಣ್ಣುಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇದು ದೇಹದಲ್ಲಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty

ಮೆಂತ್ಯ ನೀರು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

Image credits: Getty

ಬಾರ್ಲಿ ನೀರು

ಬಾರ್ಲಿ ನೀರನ್ನು ಆಹಾರದಲ್ಲಿ ಸೇರಿಸುವುದು ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಒಳ್ಳೆಯದು.

Image credits: Getty

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಮಾಲಿಕ್ ಆಮ್ಲವು ಯೂರಿಕ್ ಆಸಿಡ್ ಅನ್ನು ಒಡೆಯಲು ಮತ್ತು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

Image credits: Getty

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವಿಕೆ ಸಮಸ್ಯೆ? ಈ 7 ಪವರ್‌ಫುಲ್ ಟಿಪ್ಸ್ ಫಾಲೋ ಮಾಡಿ

ವಿಷಕಾರಿ ಗಾಳಿಗೆ ಹೇಳಿ ವಿದಾಯ! ಮನೆಯಲ್ಲಿ ಈ 5 ಗಿಡ ನೆಡಿ, ಶುದ್ದ ಗಾಳಿ ಉಸಿರಾಡಿ

ಅತಿಯಾದ್ರೆ ಜೇನು ಕೂಡ ವಿಷ; ಹೆಚ್ಚು ಸೇವಿಸಿದ್ರೆ ಏನಾಗುತ್ತೆ?

ಲೆಮನ್ ಟೀ ಕುಡಿದ್ರೆ ತೂಕ ಇಳಿಯುತ್ತಾ? ಯಾರು ಕುಡೀಬಾರದು?