Kannada

ಅರಿಶಿನ ಹಾಲಿನ ಉಪಯೋಗಗಳು

ಅರಿಶಿನ ಹಾಲು ಕುಡಿಯುವುದರಿಂದ ಹೃದಯರಕ್ತನಾಳದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಕರ್ಕ್ಯುಮಿನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಲ್‌ಡಿಎಲ್ ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣ ತಡೆ

Kannada

ಗಾಢ ನಿದ್ರೆ

ಅರಿಶಿನ ಬೆರೆಸಿದ ಹಾಲಿನಲ್ಲಿ ಅಮೈನೋ ಆಮ್ಲ, ಟ್ರಿಪ್ಟೊಫಾನ್ ತುಂಬಿರುತ್ತದೆ. ಇವು ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ದೇಹ ಮತ್ತು ಮನಸ್ಸನ್ನು ಈ ಹಾಲು ಆರಾಮವಾಗಿರಿಸುತ್ತದೆ.

Image credits: Getty
Kannada

ರೋಗನಿರೋಧಕ ಶಕ್ತಿ

ಅರಿಶಿನ ಹಾಲಿನಲ್ಲಿ ಆಂಟಿ-ಆಕ್ಸಿಡೆಂಟ್, ಉರಿಯೂತ ನಿವಾರಕ ಶಕ್ತಿಗಳು ತುಂಬಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Image credits: Getty
Kannada

ದೇಹದ ಊತ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅರಿಶಿನ ಹಾಲು ದೇಹದ ಊತವನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಜೀರ್ಣಕ್ರಿಯೆ

ಪ್ರತಿದಿನ ರಾತ್ರಿ ಅರಿಶಿನ ಹಾಲು ಕುಡಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

Image credits: Getty
Kannada

ಚರ್ಮದ ಆರೋಗ್ಯ

ಅರಿಶಿನ ಹಾಲು ಚರ್ಮಕ್ಕೂ ಒಳ್ಳೆಯದು. ಮೊಡವೆಗಳು, ಕಪ್ಪು ಕಲೆಗಳು ಮಾಯವಾಗುತ್ತವೆ. ಮುಖ ಕಾಂತಿ ಹೆಚ್ಚುತ್ತದೆ.

Image credits: Getty
Kannada

ಲಿವರ್ ಆರೋಗ್ಯ

ಅರಿಶಿನ ಹಾಲು ಲಿವರ್‌ಗೆ ಒಳ್ಳೆಯದು. ಲಿವರ್‌ನಲ್ಲಿರುವ ವಿಷವನ್ನು ತೆಗೆದುಹಾಕುತ್ತದೆ.

Image credits: Getty
Kannada

ದೇಹದ ತೂಕ

ತೂಕ ಇಳಿಸಲು ಅರಿಶಿನ ಹಾಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Image credits: Getty
Kannada

ಉಸಿರಾಟದ ತೊಂದರೆಗಳು

ಅರಿಶಿನ  ಹಾಲು ಕುಡಿದರೆ ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಬೇಗನೆ ಕಡಿಮೆಯಾಗುತ್ತವೆ.

Image credits: Getty

ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಅಂಜೂರ ಬೆಸ್ಟ್ ಮದ್ದು

5 ಸೆಕೆಂಡ್‌ನಲ್ಲಿ ಮನೆಯಲ್ಲಿಯೇ ಪತ್ತೆ ಹಚ್ಚಬಹುದು ಲಂಗ್ ಕ್ಯಾನ್ಸರ್: ಹೇಗೆ ಗೊತ್ತಾ

ಕೋವಿಡ್ ನಂತರ ಉಸಿರಾಟದ ತೊಂದರೆ ಹೆಚ್ಚುತ್ತಿದೆ! ಹೊಸ ಅಧ್ಯಯನ ಏನು ಹೇಳುತ್ತೆ?

ದುಬಾರಿ ಪ್ರಾಡಕ್ಟ್ ಬಿಡಿ, ಆರೋಗ್ಯಕರ ತುಟಿಗಳಿಗೆ ಇಲ್ಲಿವೆ 5 ಸೀಕ್ರೆಟ್ ಟಿಪ್ಸ್ !