ನಿಮ್ಮ ತುಟಿಗಳನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿಡಲು ಕೆಲವು ತುಟಿ ಆರೈಕೆ ಸೀಕ್ರೆಟ್‌ಗಳು ಇಲ್ಲಿವೆ.
ತೆಂಗಿನ ಎಣ್ಣೆ
ಸ್ನಾನದ ನಂತರ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ತುಟಿಗಳಿಗೆ ಸೂಕ್ತ ಕೆಲವರು ದುಬಾರಿ ಪ್ರಾಡಕ್ಟ್‌ಗಳು ಮೊರೆ ಹೋಗುತ್ತಿದ್ದಾರೆ. ತೆಂಗಿನ ಎಣ್ಣೆ ಉತ್ತಮ.
ತುಟಿಗಳ ಆರೋಗ್ಯ
ಸ್ನಾನದ ನಂತರ ನಿಮ್ಮ ತುಟಿಗಳನ್ನು ಟವೆಲ್‌ನಿಂದ ಸ್ಕ್ರಬ್ ಮಾಡಿ.
ಮಾಯಿಶ್ಚರೈಸರ್
ಅತಿಯಗಿ ತುಟಿ ಒಡೆಯುವ ಸಮಸ್ಯೆ ಇದ್ದಲ್ಲಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಏನನ್ನಾದರೂ ಹಚ್ಚಿ.
ಧೂಮಪಾನ ಬೇಡ
ಧೂಮಪಾನವು ತುಟಿಗಳನ್ನು ಕಪ್ಪಾಗಿಸುತ್ತದೆ. ಆದ್ದರಿಂದ ದೂರವಿರಿ.
ಹಸಿ ಅರಿಶಿನ
ಪ್ರಕೃತಿಯಲ್ಲಿಯೇ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ, ಇವುಗಳ ಸರಿಯಾದ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು. ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಅರಿಶಿನವನ್ನು ಸೇವಿಸಿ.